Belagavi NewsBelgaum NewsKannada NewsKarnataka News

*ಪತಂಜಲಿ ಯೋಗ ಸಂಸ್ಥೆಯಿಂದ ರಕ್ಷಾಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಪತಂಜಲಿ ಸಂಸ್ಥೆಯ ವಿವಿಧ ಕೇಂದ್ರಗಳ ಸಾಧಕರೆಲ್ಲರೂ ಸೇರಿ ಸಾಮೂಹಿಕವಾಗಿ “ರಕ್ಷಾಬಂಧನ” ಕಾರ್ಯಕ್ರಮವನ್ನು ಇಲ್ಲಿನ ದೂರದರ್ಶನ ಪತಂಜಲಿ ಯೋಗ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದರು.

ಸುಮಾರು ಒಂದು ನೂರು ಸಾಧಕ-ಸಾಧಕಿಯರು ರಕ್ಷಾಬಂಧನ ವಿನಿಮಯ ಮಾಡಿಕೊಂಡರು.  ಪತಂಜಲಿಯ ಪ್ರಾಂತೀಯ ಮುಖ್ಯಸ್ಥ ಕಿರಣ ಮನ್ನೋಳಕರ, ಜಿಲ್ಲೆಯ ಮುಖ್ಯಸ್ಥ ಮೋಹನ ಬಾಗೇವಾಡಿ, ಡಾ ಬಾಂದವಾಡಕರ, ದೂರದರ್ಶನ ಕೇಂದ್ರದ  ಬಿ ಎಂ ಕಳ್ಳಿಗುಡ್ಡ, ಉಲ್ಲಾಸ ಕುಲಕರ್ಣಿ, ಸದಾನಂದ ಕಾಕತಕರ, ಕಮಲಾ ಪುರದ, ಲತಾ ಅರಕೇರಿ, ವಿಜಯಾ ಹುರಕಡ್ಲಿ, ಶಾಂತಾ ಜಂಗಲ, ಅನುಪಮಾ ಜಕಾತಿಮಠ, ನೇತೃತ್ವ ವಹಿಸಿದ್ದರು.

ಕೊನೆಯಲ್ಲಿ ಅಲ್ಪೋಪಹಾರ  ವಿತರಿಸಲಾಯಿತು.

Related Articles

Back to top button