
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಜಾವು ಬ್ರಿಗೇಡ್ ಹಿಂದೂಸ್ತಾನ್ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಶಿವಾಜಿ ಉದ್ಯಾನದಲ್ಲಿ ಆಚರಿಸಲಾಯಿತು.
ಜಿಜಾವು ಬ್ರಿಗೇಡ್ ಅಧ್ಯಕ್ಷೆ ಡಾ ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಗೀತಾಂಜಲಿ ಚೌಗುಲೆ, ದೀಪಾಲಿ ಮಲಕಾರಿ, ನೀನಾ ಕಾಕತ್ಕರ್, ಮಂಗಲ್ ಪಾಟೀಲ್, ಆಶಾರಾಣಿ ನಿಂಬಾಳ್ಕರ್, ವೃಶಾಲಿ ಮೋರೆ, ರಾಜಶ್ರೀ ಅಜಗಾಂವಕರ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ