ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಬುಧವಾರ 3382 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 111 ಜನರು ಸಾವಿಗೀಡಾಗಿದ್ದಾರೆ.
12,763 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟೂ 27,32,242 ಜನರು ಕೊರೋನಾ ಚಿಕಿತ್ಸೆ ಪಡೆದು ಆಸ್ಪತ್ರೆಯಿಂಗ ಬಿಡುಗಡೆಯಾಗಿದ್ದಾರೆ. ಸಧ್ಯ 76,505 ಸಕ್ರೀಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
35,040 ಜನರು ರಾಜ್ಯದಲ್ಲಿ ಈವರೆಗೆ ಕೋವಿಡ್ ನಿಂದ ಸಾವಿಗೀಡಾಗಿದ್ದಾರೆ.
ರಾಜ್ಯದ ಇಂದಿನ ಕೊರೋನಾ ಸಮಗ್ರ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಇಂಗ್ಲೀಷ್ – 30-06-2021 HMB English
ಕನ್ನಡ – 30-06-2021 HMB Kannada
ಬೆಳಗಾವಿ ಜಿಲ್ಲೆಯ ಇಂದಿನ ಕೊರೋನಾ ಸಮಗ್ರ ಮಾಹಿತಿ ಇಲ್ಲಿದೆ –
ಅಂತೂ ಬಂತು ಟ್ರಾನ್ಸ್ ಫರ್ ಗೈಡ್ ಲೈನ್ಸ್ (ಇಲ್ಲಿದೆ ಸಮಗ್ರ ಮಾಹಿತಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ