Kannada NewsKarnataka News

ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಟಿಳಕವಾಡಿ ನಿವಾಸಿ ರಾಧಾ ಶ್ರೀಕೃಷ್ಣ ಸರ್ನೋಬತ್ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಪತಿ ಶ್ರೀಕೃಷ್ಣ ದಾಮೋದರ ಸರ್ನೋಬತ್, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.

Home add -Advt

Radha Shrikrishna Sarnobat (71), w/o Shrikrishna Damodar Sarnobat, resident of Tilakwadi, Belgaum, expired on 05/09/2021 due to prolonged illness. She is survived by husband, 2 daughters and sons-in-law and grandchildren.

ಡ್ರಗ್ಸ್ ಪ್ರಕರಣ; ಮಾಜಿ ಸಚಿವ ಪತ್ನಿ ಸಿ.ಪಿ.ಯೋಗೇಶ್ವರ್ ಸಹೋದರ ಅರೆಸ್ಟ್

Related Articles

Back to top button