Belagavi NewsBelgaum NewsKannada NewsKarnataka News

ವಚನಾ ದೇಸಾಯಿಗೆ ಬ್ಲಾಕ್ ಬೆಲ್ಟ್ ಪ್ರದಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕು. ವಚನಾ ಬಸವರಾಜ ದೇಸಾಯಿ ಇವಳು ಬ್ಲಾಕ್ ಬೆಲ್ಟ್ ಪ್ರಶಸ್ತಿಯನ್ನು ಪಡೆದಿದ್ದಾಳೆ. ವಚನಾ ಪತ್ರಕರ್ತೆ ಸುನೀತಾ ದೇಸಾಯಿ ಅವರ ಪುತ್ರಿ.

Home add -Advt

ನಗರದ ಇಂಡಿಯನ್ ಕರಾಟೆ ಕ್ಲಬ್ ಹಾಗೂ ಬೆಳಗಾವಿ ಡಿಸ್ಟಿಕ್ಟ್ ಸ್ಫರ್ಟ್ಸ ಕರಾಟೆ ಅಸೋಶಿಯಷನ್ ಇವರ ಸಂಯುಕ್ತ ಆಶ್ರಯದಲ್ಲಿ ‘ಕರಾಟೆ ಬ್ಲಾಕ್ ಬೆಲ್ಟ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ ದಿ.11 ರವಿವಾರದಂದು ಸಾಯಂಕಾಲ 6 ಗಂಟೆಗೆ ಎಸ್.ಪಿ. ಆಫೀಸ್ ಹತ್ತಿರವಿರುವ ಕುಮಾರ ಗಂಧರ್ವ ಸಭಾಭವನದಲ್ಲಿ ಹಮ್ಮಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಮುಖ್ಯ ಪರೀಕ್ಷಕರಾದ ಗಜೇಂದ್ರ ಬಿ. ಕಾಕತಿಕರ ಮತ್ತು ತರಬೇತುದಾರ ವಿಠ್ಠಲ ಭೋಜಗಾರ ಉಪಸ್ಥಿತರಿರುತ್ತಾರೆ.

Related Articles

Back to top button