attack
-
Kannada News
ಅನಾಥಾಶ್ರಮ ಮಕ್ಕಳಿಗೆ ದಾಂಡಿಯಾ, ಗರ್ಬಾ ನೃತ್ಯ ಕಾರ್ಯಾಗಾರ
ಕೇರ್ ಫಾರ್ ಯು ಸ್ವಯಂ ಸೇವಾ ಸಂಸ್ಥೆ ಅನಾಥ ಮಕ್ಕಳಿಗಾಗಿ ದಾಂಡಿಯಾ ಮತ್ತು ಗರ್ಬಾ ನೃತ್ಯ ಕಾರ್ಯಾಗಾರ ಸಂಘಟಿಸಿತ್ತು
Read More » -
Kannada News
ಸ್ವಾತಂತ್ರ್ಯ ಹೋರಾಟಗಾರ, ಶತಮಾನದ ಸಾಧಕ ಕಡೇಕೋಡಿ ನಿಧನ
ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಕಂದಾಯ ಇಲಾಖೆಯ ನಿವೃತ್ತ ಆಯುಕ್ತ, ಶತಮಾನದ ಸಾಧಕ ಕೃಷ್ಣ ಗೋಪಾಲಕೃಷ್ಣ ಕಡೇಕೋಡಿ ನಿಧನರಾಗಿದ್ದಾರೆ. ಅವರಿಗೆ 102 ವರ್ಷ ವಯಸ್ಸಾಗಿತ್ತು.
Read More » -
Kannada News
ಭೀಕರ ಅಪಘಾತ: ನಾಲ್ವರ ಸಾವು, ಪೊಲೀಸ್ ವಾಹನಕ್ಕೆ ಬೆಂಕಿ, ಪಿಎಸ್ಐ ಮೇಲೆ ಹಲ್ಲೆ
ಇಂದು ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತಕ್ಕೆ ನಾಲ್ವರು ಬಲಿಯಾಗಿದ್ದಾರೆ. ಇಲ್ಲಿಗೆ ಸಮೀಪದ ಕೊಲ್ಹಾರ ಬಳಿ ಟಂ ಟಂ ವಾಹನ ಮತ್ತು ಬಸ್ ಮಧ್ಯೆ ಡಿಕ್ಕಿಯಾಗಿದೆ.
Read More » -
ಟ್ಯಾಕ್ಸ್ ಪ್ರ್ಯಾಕ್ಟೀಶನರ್ಸ್ ದಿನ ಮತ್ತು ಸಂಘದ ಸಂಸ್ಥಾಪನಾ ದಿನಾಚರಣೆ
ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೇಂದ್ರ ಸರ್ಕಾರದ ಸಚಿವರುಗಳಾದ ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ಜೊತೆಗೆ ರಾಜ್ಯ ಗೃಹ ಸಚಿವ…
Read More » -
Kannada News
ಸ್ವಚ್ಛತೆ ಮತ್ತು ಪ್ಲ್ಯಾಸ್ಟಿಕ್ ಮುಕ್ತ ಅಭಿಯಾನ
ಗಾಂಧಿ ಜಯಂತಿ ಅಂಗವಾಗಿ ಬೆಳಗಾವಿಯ ವಾರ್ಡ ನಂ.40ರಲ್ಲಿ ಬುಧವಾರ ಸ್ವಚ್ಛತೆ ಮತ್ತು ಪ್ಲ್ಯಾಸ್ಟಿಕ್ ಮುಕ್ತ ಅಭಿಯಾನ ನಡೆಯಿತು.
Read More » -
Kannada News
ಹುಕ್ಕೇರಿ ಹೆಸರನ್ನುಇಡೀ ದೇಶಕ್ಕೆ ಪರಿಚಯಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ
ಗಾಂಧಿ ಜಯಂತಿ ಅಂಗವಾಗಿ ಹುಕ್ಕೇರಿಯ ಹಿರೇಮಠದ ವತಿಯಿಂದ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನ
Read More » -
ನದಿಯಲ್ಲಿ ತೇಲಿ ಬಂತು ಅಪರಿಚಿತ ಶವ
ಪೊಲೀಸ್ ಇಲಾಖೆ ಹಾಗೂ ಗ್ರಾಮದ ಯುವಕರು ನಂದೇಶ್ವರ ಗ್ರಾಮದ ರುದ್ರ ಭೂಮಿಯಲ್ಲಿ ಶವದ ಅಂತ್ಯ ಸಂಸ್ಕಾರ ಮಾಡಿದ್ದಾರೆ.
Read More » -
Kannada News
ಕಲ್ಲೆಹೊಳ ಗ್ರಾಮಕ್ಕೆ ವಿದ್ಯುತ್ ಸೌಭಾಗ್ಯ
ಕಲ್ಲೆಹೋಳ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಅಭಿವೃದ್ಧಿ ಕೂಡ ಆಗಿರಲಿಲ್ಲ. ಇದೀಗ ಗ್ರಾಮದಲ್ಲಿ ಅಭಿವೃದ್ಧಿ ಪರ್ವ ಕೂಡ ಆರಂಭವಾಗಿದೆ. ರಸ್ತೆ ಕಾಮಗಾರಿ, ಗಟಾರ ಕಾಮಗಾರಿಗಳು ಆರಂಭವಾಗಿದ್ದು ಅತ್ಯಂತ ವೇಗದಲ್ಲಿ…
Read More » -
Kannada News
ಬಿಜೆಪಿ ಸಂಕಲ್ಪ ಯಾತ್ರೆಗೆ ಬೆಳಗಾವಿಯಲ್ಲಿ ಚಾಲನೆ
ಭಾರತೀಯ ಜನತಾಪಾರ್ಟಿ ಹಮ್ಮಿಕೊಂಡಿರುವ ಸಂಕಲ್ಪ ಯಾತ್ರೆಗೆ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು ಬೆಳಗಾವಿಯಲ್ಲಿ ಬುಧವಾರ ಚಾಲನೆ ನೀಡಿದರು.
Read More » -
Kannada News
ಮುಖ್ಯಮಂತ್ರಿಗೆ ಮುಜುಗರ ತಪ್ಪಿಸಲು ಪರಿಹಾರ ವಿವರ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ 4ನೇ ಬಾರಿಗೆ ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ಅವಲೋಕನ ನಡೆಸಲಿದ್ದಾರೆ. ಮುಖ್ಯಮಂತ್ರಿ ಬರುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳು ಪ್ರವಾಹ ಪರಿಹಾರದ…
Read More »