Congress candidate
-
Latest
ಅಭಿಷೇಕ್- ಜಯಾ ಬಚ್ಚನ್ ತಾಳ್ಮೆ ಕೆಡಿಸಿದ ಸೆಲ್ಫಿ ಚಟಗಾರರು
ದುರ್ಗಾ ಪೂಜನ ನಿಮಿತ್ತ ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ಅಭಿಮಾನಿಗಳು ಸೆಲ್ಫಿ ಪಡೆಯಲು ಮುಗಿಬಿದ್ದಿದ್ದಕ್ಕೆ ನಟಿ ಜಯಾ ಬಚ್ಚನ್ ಗರಂ ಆಗಿದ್ದಾರೆ.
Read More » -
Latest
ಭೀಕರ ರಸ್ತೆ ಅಪಘಾತ; ಶಾಸಕ ಅರವಿಂದ್ ಬೆಲ್ಲದ್ ಚಿಕ್ಕಪ್ಪ ದುರ್ಮರಣ
ರಸ್ತೆ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಶಾಸಕ ಅರವಿಂದ ಬೆಲ್ಲದ್ ಅವರ ಚಿಕ್ಕಪ್ಪ ಮೃತಪಟ್ಟ ಘಟನೆ ಧಾರವಾಡದ ಎಸ್.ಪಿ ಕಚೇರಿ ಬಳಿ ನಡೆದಿದೆ.
Read More » -
Latest
ಅಪಹರಣಕ್ಕೊಳಗಾಗಿದ್ದ ಭಾರತೀಯ ಕುಟುಂಬದ ನಾಲ್ವರೂ ಶವವಾಗಿ ಪತ್ತೆ; 8 ತಿಂಗಳ ಮಗುವನ್ನೂ ಬಲಿ ಪಡೆದ ಕಿರಾತಕರು
ಇತ್ತೀಚೆಗಷ್ಟೇ ಅಜ್ಞಾತನಿಂದ ಅಪಹರಣಕ್ಕೊಳಗಾಗಿದ್ದ ಭಾರತೀಯ ಮೂಲದ ಕುಟುಂಬದ 8 ತಿಂಗಳ ಮಗು ಸೇರಿದಂತೆ ಎಲ್ಲ ನಾಲ್ವರು ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ.
Read More » -
Latest
ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಹಠಾತ್ ಪ್ರವಾಹ; ಕನಿಷ್ಠ 8 ಸಾವು, ಹಲವರು ನಾಪತ್ತೆ
ದುರ್ಗಾ ಪೂಜೆಯ ವಿಗ್ರಹ ವಿಸರ್ಜನೆಯ ಸಮಯದಲ್ಲಿ ನದಿಗೆ ಹಠಾತ್ ಪ್ರವಾಹ ಅಪ್ಪಳಿಸಿ ಕನಿಷ್ಠ ಎಂಟು..
Read More » -
Latest
ಮೊಬೈಲ್ ನೆಲಕ್ಕೆ ಬೀಳಿಸಿ ಅದರ ಶಕ್ತಿ ಪರೀಕ್ಷಿಸಿದ ಸಚಿವ
ದೇಶೀಯವಾಗಿ ತಯಾರಾದ ಮೊಬೈಲ್ ತಂತ್ರಜ್ಞಾನದ ಗುಣಮಟ್ಟದ ಪರೀಕ್ಷೆ ನಡೆಸಿದ ಸಚಿವರ ವೈಖರಿ ಈಗ ಎಲ್ಲೆಡೆ ವೈರಲ್ ಆಗಿದೆ.
Read More » -
Kannada News
ಯರಗಟ್ಟಿ ಬಳಿ ಭೀಕರ ಅಪಘಾತ (ವಿಡಿಯೋ ಸಹಿತ ಸುದ್ದಿ)
ಯರಗಟ್ಟಿಯ ಮುತ್ತೂಟ್ ಫೈನಾನ್ಸ್ ಬಳಿ ಗುರುವಾರ ಬೆಳಗ್ಗೆ ಕಾರ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. Terrible accident near Yaragatti
Read More » -
Latest
ಯುಎಸ್ ಪ್ರವಾಸಗಳು ನನ್ನನ್ನು ಅಸಮಾಧಾನಗೊಳಿಸುತ್ತವೆ: ದೀಪಿಕಾ ಪಡುಕೋಣೆ
"ಯುಎಸ್ ಪ್ರವಾಸಗಳು ನನ್ನನ್ನು ಅಸಮಾಧಾನಗೊಳಿಸುತ್ತವೆ" ಎಂದು ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.
Read More » -
Latest
ಮಂಡ್ಯದಲ್ಲಿ ಭಾರತ್ ಜೋಡೋ ಯಾತ್ರೆ; ಸೋನಿಯಾ ಗಾಂಧಿಅವರನ್ನು ಸ್ವಾಗತಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಮಂಡ್ಯ ಜಿಲ್ಲೆಗೆ ಆಗಮಿಸಿದ್ದು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
Read More » -
Latest
ಶಿಕಾರಿಪುರದಲ್ಲಿ ಭೂಕಂಪ; ಭಾರಿ ಸದ್ದಿನೊಂದಿಗೆ ಕಂಪಿಸಿದ ಭೂಮಿ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಭೂಕಂಪ ಸಂಭವಿಸಿದ್ದು, ಜನರು ಭಯಭೀತರಾಗಿದ್ದಾರೆ.
Read More » -
Latest
ಎರಡು ಬಸ್ ಗಳ ನಡುವೆ ಭೀಕರ ಅಪಘಾತ; 9 ಪ್ರಯಾಣಿಕರು ದುರ್ಮರಣ
ಎರಡು ಬಸ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಕೇರಳದ ಪಲಕ್ಕಾಡ್ ನಲ್ಲಿ ಸಂಭವಿಸಿದೆ.
Read More »