D.K.Shivakumar
-
Kannada News
ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಗಳು ಭಸ್ಮ
ಪಟ್ಟಣದ ಪುರಸಭೆ ಹತ್ತಿರದ ಇಲೆಕ್ಟ್ರೀಕ್ ಹಾಗೂ ಪುಟವೇರ್ ಅಂಗಡಿಗಳಿಗೆ ಆಕಸ್ಮಿಕ ವಿದ್ಯುತ್ ಶಾರ್ಟಸರ್ಕ್ಯೂಟ್ನಿಂದ ಬೆಂಕಿ ಹತ್ತಿ ೧೦ಲಕ್ಷ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ.
Read More » -
Karnataka News
ಡಾ. ಚಿದಾನಂದಮೂರ್ತಿ ಅವರ ಬೆಳಗಾವಿ ನಂಟು
ವಿಶೇಷವಾಗಿ ಅವರು ಬರೆದ ’ಶಿವಾಜಿ-ಮಲ್ಲಮ್ಮಾಜಿ ಸಮರೋತ್ಸವ’ ಎಂಬ ಪುಸ್ತಕ ಕನ್ನಡಿಗರ ಸಾಂಸ್ಕೃತಿಕ ದಾಖಲೆಯ ಚಾರಿತ್ರಿಕ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Read More » -
Latest
ಡಾ.ಎಂ.ಚಿದಾನಂದಮೂರ್ತಿ ಇನ್ನಿಲ್ಲ
ಹಿರಿಯ ಸಂಶೋಧಕ, ಸಾಹಿತಿ, ಕನ್ನಡ ತಜ್ಞ ಡಾ.ಎಂ.ಚಿದಾನಂದ ಮೂರ್ತಿ ಇಂದು ಬೆಳಗಿನಜಾವ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
Read More » -
Kannada News
ಬೆಳಗಾವಿಯಲ್ಲಿ ಶನಿವಾರ ಬೃಹತ್ ಸಮಾವೇಶ: ಸ್ಥಳ ಪರಿಶೀಲಿಸಿದ ಅಂಗಡಿ
ಬೆಳಗ್ಗೆ 11 ಗಂಟೆಗೆ ಸಮಾವೇಶ ನಡೆಯಲಿದ್ದು, 10 ಸಾವಿರಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳುವರು ಎಂದು ತಿಳಿಸಿದರು.
Read More » -
Kannada News
ಹೊಸ ಜಾತಿ ಸೇರ್ಪಡೆಗೆ ತಕ್ಕಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಿ – ಶಾಸಕ ಸತೀಶ ಜಾರಕಿಹೊಳಿ ಒತ್ತಾಯ
ಮೀಸಲಾತಿ ಸಂವಿಧಾನದ ಹಕ್ಕು ಮಾತ್ರವಲ್ಲ; ಮಾನವ ಹಕ್ಕು ಕೂಡ ಹೌದು. ಮೀಸಲಾತಿ ಒದಗಿಸಿದರೆ ಸಾಲದು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಕೆಲಸವಾಗಬೇಕಿದೆ ಎಂದು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್…
Read More » -
Kannada News
ಸವದತ್ತಿ ಬಳಿ ಅಪಘಾತ: ಇಬ್ಬರು ಬಲಿ
ಬಸ್ ನಿಯಂತ್ರಣ ತಪ್ಪಿ ಪಾದಚಾರಿಗಳ ಮೇಲೆ ಹಾಯ್ದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದಾರೆ.
Read More » -
Kannada News
ಮಹಾನಗರದ ಸ್ಥಿತಿ -ಗತಿ: ಶಾಸಕ ದ್ವಯರಿಂದ ಅವಲೋಕ ಸಭೆ
ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಶುಕ್ರವಾರ ಬೆಳಗಾವಿ ಮಹಾನಗರದ ಸ್ಥಿತಿಗತಿಗಳ ಕುರಿತು ಅವಲೋಕನ ಸಭೆ ನಡೆಸಿದರು.
Read More » -
Kannada News
ಆರ್ ಎಸ್ ಎಸ್ ನಿಂದ ಜಾಂಬೋಟಿ ಶಾಲಾ ಕಟ್ಟಡ ನಿರ್ಮಾಣ
ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಶುಕ್ರವಾರ ಭೂಮಿ ಪೂಜೆಯನ್ನು ನೇರವೇರಿಸಿದರು.
Read More » -
Kannada News
29ಕ್ಕೆ ಬೆಳಗಾವಿಗೆ ಯಡಿಯೂರಪ್ಪ: 2 ಕಾರ್ಯಕ್ರಮದಲ್ಲಿ ಭಾಗಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜ.29ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. Yeddyurappa will be participating in 2 programs at Belgaum on 29th
Read More » -
Karnataka News
ಮಹಾದಾಯಿ: ಒತ್ತಡ ತರಲು ರಾಜೀನಾಮೆಗೂ ಸಿದ್ಧರಾಗಿ
ಗಡಿವಿವಾದ: ಮುಖ್ಯಮಂತ್ರಿಗಳು ಸುವರ್ಣ ಸೌಧದಲ್ಲೇ ಉನ್ನತ ಮಟ್ಟದ ಸಭೆ ಕರೆಯಲಿ:ಗಡಿ ಸಂರಕ್ಷಣಾ ಆಯೋಗ,ಪ್ರಾಧಿಕಾರ ಬೆಳಗಾವಿಗೆ ಬರಲಿ: ಗಡಿ ಭಾಗದವರೇ ಅಧ್ಯಕ್ಷ ಸ್ಥಾನಗಳಿಗೆ ನಾಮಕರಣ ಆಗಲಿ
Read More »