Kannada NewsLatestNational

*2000 ರೂಪಾಯಿ ನೋಟು ವಿನಿಮಯಕ್ಕೆ ಕಾಲಾವಕಾಶ ವಿಸ್ತರಣೆ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: 2000 ರೂಪಾಯಿ ಮುಖ ಬೆಲೆಯ ನೋಟುಗಳ ವಿನಿಮಯಕ್ಕೆ ನೀಡಲಾಗಿದ್ದ ಗಡುವನ್ನು ಆರ್.ಬಿ.ಐ ವಿಸ್ತರಣೆ ಮಾಡಿದೆ.

2000 ರೂಪಾಯಿ ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದಿರುವ ಆರ್.ಬಿ.ಐ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರ ಗಡುವು ನೀಡಿತ್ತು. ಇಂದು ಕಾಲಾವಕಾಶವನ್ನು ವಿಸ್ತರಣೆ ಮಾಡಿರುವ ಆರ್.ಬಿ.ಐ ಅಕ್ಟೋಬರ್ 7ರವರೆಗೆ ಅವಕಾಶ ನೀಡಿದೆ.

Home add -Advt

ಗ್ರಾಹಕರು ತಮ್ಮ ಬಳಿ ಇರುವ 2000 ರೂಪಾಯಿ ಮುಖ ಬೆಲೆಯ ನೋಟುಗಳನ್ನು ತಮ್ಮ ಖಾತೆಗಳಿರುವ ಬ್ಯಾಂಕ್ ಶಾಖೆಗಳಿಗೆ ತೆರಳಿ ನೋಟುಗಳನ್ನು ಮರಳಿಸಬಹುದು.

Related Articles

Back to top button