Karnataka Welfare Schemes
-
Kannada News
*ಗೃಹಲಕ್ಷ್ಮಿ ಯೋಜನೆಯ ಹಣ ವಿಳಂಬ*: *ದೀಪಾವಳಿಗಾದರೂ ಸಿಗುತ್ತಾ ₹4,000?*
ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಮಹಿʻಳೆಯರ ಖಾತೆಗೆ ಜಮೆಯಾಗಬೇಕಿದ್ದ ಮಾಸಿಕ ₹2,000 ಹಣ ವಿಳಂಬವಾಗುತ್ತಿರುವುದರಿಂದ ಫಲಾನುಭವಿಗಳು ಆತಂಕಕ್ಕೊಳಗಾಗಿದ್ದಾರೆ. ಗೌರಿ ಹಬ್ಬದ ವೇಳೆಗೆ ಹಣ ಜಮೆಯಾಗಬಹುದು…
Read More » -
Kannada News
ಬೆಳಗಾವಿ: ಅಕ್ರಮ ಮದ್ಯ ಮಾರಾಟ; ಬಾಲಾರೋಪಿ ಸೇರಿ ಇಬ್ಬರ ಬಂಧನ
ಗೋವಾದಿಂದ ಅಕ್ರಮವಾಗಿ ಸಾರಾಯಿ ತಂದು ಬೆಳಗಾವಿಯಲ್ಲಿ ಮಾರಾಟ ಮಾಡುತ್ತಿದ್ದ ಓರ್ವ ಯುವಕ ಹಾಗೂ ಬಾಲಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
Read More »