King cobra
-
Karnataka News
ಈಶ್ವರಪ್ಪ ಮಗಳ ಮೊಬೈಲ್ ಪತ್ತೆಯಾಗಿದ್ದು ಎಲ್ಲಿ? -ಶಾಕ್ ಆಗ್ತೀರಿ
ವಿಷಯ ತಿಳಿದು ಸ್ವತಃ ಈಶ್ವರಪ್ಪ ಸಹ ಶಾಕ್ ಆಗಿದ್ದಾರೆ. ಪ್ರಕರಣದ ತನಿಖೆ ಮುಂದುವರಿಯುತ್ತದೆಯೋ, ನಿಲ್ಲಿಸಲು ಪೊಲೀಸರಿಗೆ ಸೂಚನೆ ರವಾನಯಾಗುತ್ತದೆಯೋ ಕಾದು ನೋಡಬೇಕಿದೆ.
Read More » -
Kannada News
ಒಟ್ಟಿಗೇ ಇಹಲೋಕ ತ್ಯಜಿಸಿದ ನಿವೃತ್ತ ಶಿಕ್ಷಕ ದಂಪತಿ
ಗುರುರಾಜ ಅಧ್ಯಾಪಕ ರಾತ್ರಿ 10.15ರ ಹೊತ್ತಿಗೆ ಸಾವಿಗೀಡಾದರೆ, ಪತ್ನಿ ಅಲಕಾ ರಾತ್ರಿ 11 ಗಂಟೆ ವೇಳೆಗೆ ನಿಧನರಾದರು.
Read More » -
Kannada News
ಪ್ರೇಮಿಗಳನ್ನು ಸುಲಿಗೆ ಮಾಡಿ ಪರಾರಿಯಾದ ಖದೀಮರು ಬಲೆಗೆ?
ತಾಲೂಕಿನ ಕಾಕತಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ವಿಹರಿಸಲು ಬರುತ್ತಿದ್ದ ಪ್ರೇಮಿಗಳನ್ನು ಬೆನ್ನಟ್ಟಿ ಹೆದರಿಸಿ ಅವರ ಬಳಿಯಿದ್ದ ಹಣ, ಚಿನ್ನ ಮತ್ತು ಇನ್ನಿತರ ಬೆಲೆಬಾಳುವ ವಸ್ತುಗಳನ್ನು…
Read More » -
Kannada News
ಬಸ್ ಚಾಲಕ, ನಿರ್ವಾಹಕ ಇಬ್ಬರೂ ಅಂದರ್
24 ಗಂಟೆಗಳಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಮೂರ್ತಿ ಮಲ್ಲಿಕಾರ್ಜುನ ಮಡಿವಾಳ ಆದೇಶಿಸಿದ್ದರು.
Read More » -
ಲಂಚ ಪಡೆದ ಪ್ರವಾಸೋದ್ಯಮ ಇಲಾಖೆ ಜವಾನರಿಗೆ ಶಿಕ್ಷೆ
ಲಂಚ ಸ್ವೀಕರಿಸಿದ ಬೆಳಗಾವಿ ಪ್ರವಾಸೋದ್ಯಮ ಇಲಾಖೆ ಜವಾನ ಎಮ್.ಪಿ.ದೇವರಾಜ ಮತ್ತು ಮಲ್ಲಕಾರ್ಜುನ ದುಂಡಪ್ಪ ಹೆಗಡಿಹಾಳ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
Read More » -
Kannada News
ಬಸ್ ಚಾಲಕನನ್ನು 24 ಗಂಟೆಯಲ್ಲಿ ಬಂಧಿಸಿ -ನ್ಯಾಯಾಲಯ ಆದೇಶ
ಘಟನೆ ಕುರಿತು ಖಾನಾಪುರ ನ್ಯಾಯಾಲಯ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಅಲ್ಲದೆ, ಬಸ್ ಚಾಲಕನನ್ನು 24 ಗಂಟೆಯೊಳಗೆ ಬಂಧಿಸುವಂತೆ ನ್ಯಾಯಮೂರ್ತಿ ಮಲ್ಲಿಕಾರ್ಜುನ ಮಡಿವಾಳ ಆದೇಶಿಸಿದ್ದಾರೆ.
Read More » -
Kannada News
ಮಳೆ ಅವಾಂತರ: ವಿದ್ಯುತ್ ಅವಘಡದಿಂದ ನೇಕಾರ ಸಾವು
ನಾರಾಯಣ ಪೇಟೆಯ ನಿವಾಸಿ ನೇಕಾರ ನಾರಾಯಣ ಕೇಶಪ್ಪ ಜವಳಿ ( 47) ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದಾರೆ.
Read More » -
Kannada News
ವಿದ್ಯಾರ್ಥಿಗಳ ಮೇಲೆ ಬಸ್ ಹತ್ತಿಸಲು ಯತ್ನಿಸಿದ್ದ ಬಸ್ ಚಾಲಕ ಅಮಾನತು -ವಿದ್ಯಾರ್ಥಿಗಳಿಂದ ರಸ್ತೆ ತಡೆ -Updated News
ರಸ್ತೆಯ ಮೇಲಿದ್ದ ವಿದ್ಯಾರ್ಥಿಗಳ ಮೇಲೆ ಬಸ್ ಹತ್ತಿಸಲು ಯತ್ನಿಸಿದ್ದ ಆರೋಪದ ಮೇಲೆ ದಾಂಡೇಲಿ ಕೆಎಸ್ಆರ್ ಟಿಸಿ ಘಟಕದ ಚಾಲಕ ಎ.ಎಸ್.ಎಫ್ ಶೇಖ್ ಅವರನ್ನು ಅಮಾನತುಗೊಳಿಸಲಾಗಿದೆ.
Read More » -
Kannada News
ಡಿಕ್ಕಿಯ ರಭಸಕ್ಕೆ ಭಸ್ಮವಾದ ಬಸ್-ಲಾರಿ
ಬೆಳಗಾವಿ -ಚೋರ್ಲಾ ರಸ್ತೆ ಕಾಲಮನಿ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ, ಎರಡೂ ವಾಹನಗಳು ಭಸ್ಮವಾಗಿವೆ.
Read More » -
Kannada News
ಮೂಗಿನ ಶಸ್ತ್ರಚಿಕಿತ್ಸೆಗೆ ಬಂದಿದ್ದ ಮಹಿಳೆ ಸಾವು
ಅರವಳಿಕೆ ನೀಡುವಲ್ಲಿ ಆದ ಎಡವಟ್ಟಿನಿಂದ ಮಹಿಳೆ ಮೃತಳಾಗಿದ್ದಾಳೆ
Read More »