Latest

ಟ್ರ್ಯಾಕ್ಟರ್ ಓಡಿಸಿದ ಮತ್ತೋರ್ವ ಶಾಸಕಿ (ವಿಡೀಯೋ ಸಹಿತ ಸುದ್ದಿ)

ಪ್ರಗತಿವಾಹಿನಿ ಸುದ್ದಿ, ಕಾರವಾರ – ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ್ ಈಚೆಗೆ ಅಂಬುಲನ್ಸ್ ಮತ್ತು ಟ್ರ್ಯಾಕ್ಟರ್ ಓಡಿಸುವ ಮೂಲಕ ಸುದ್ದಿ ಮಾಡಿದ್ದರು. ಈಗ ಕಾರವಾರದ ಶಾಸಕಿ ರೂಪಾಲಿ ನಾಯಕ ಕೂಡ ಟ್ರ್ಯಾಕ್ಟರ್ ಓಡಿಸಿ ಸುದ್ದಿಯಾಗಿದ್ದಾರೆ.

Home add -Advt

ಫಲವತ್ತತೆಯ ಕಡೆಗೆ ಮೊದಲ ಹೆಜ್ಜೆ ಎಂಬ ಕೃಷಿ ಚಟುವಟಿಕೆ ಕಾರ್ಯಕ್ರಮಕ್ಕೆ ಶಾಸಕಿ ರೂಪಾಲಿ ನಾಯಕ ಅಂಕೋಲಾ ತಾಲೂಕಿನ ವಂದಿಗೆ ಗ್ರಾಮದ ಹೊಲದಲ್ಲಿ ಮಂಗಳವಾರ ಸ್ವತಃ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಚಾಲನೆ ನೀಡಿ ಗಮನ ಸೆಳೆದರು.

3 ಅಂಬುಲನ್ಸ್ ಕೊಡುಗೆ ನೀಡಿ, ಸ್ವತಃ ಅಂಬುಲನ್ಸ್ ಚಾಲನೆ ಮಾಡಿದ ಅಂಜಲಿ ನಿಂಬಾಳಕರ್

Related Articles

Back to top button