Kannada NewsLatest

9 ಐಎ ಎಸ್ ಅಧಿಕಾರಿಗಳ ಸ್ಥಳ ನಿಯೋಜನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 9 ಐಎ ಎಸ್ ಅಧಿಕಾರಿಗಳಿಗೆ ಸಹಾಯಕ ಆಯುಕ್ತರಾಗಿ ಸ್ಥಳ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡಿದ್ದ 9 ಐಎ ಎಸ್ ಅಧಿಕಾರಿಗಳು ಸ್ಥಳ ನಿಗದಿಗಾಗಿ ಕಾಯುತ್ತಿದ್ದರು. ಇದೀಗ ರಾಜ್ಯ ಸರ್ಕಾರ ಸ್ಥಳ ನಿಗದಿ ಮಾಡಿ ಆದೇಶ ನೀಡಿದೆ.

Home add -Advt

ಅನ್ಮೋಲ್ ಜೈನ್ ಎಸಿ ಹಾಸನ ಜಿಲ್ಲೆ ಸಕಲೇಶಪುರ, ಲವಿಶ್ ಓರ್ಡಿಯ ಉಪವಿಭಾಗಾಧಿಕಾರಿ ಬೀದರ್, ಋಷಿ ಆನಂದ್ ಎಸಿ ತುಮಕೂರು ಜಿಲ್ಲೆ ಮಧುಗಿರಿ, ಹೆಚ್.ಎಸ್.ಕೀರ್ತನಾ ಉಪವಿಭಾಗಾಧಿಕಾರಿ ಮಂಡ್ಯ, ನೊಂಗ್ಜಾಯಿ ಮೊಹಮ್ಮದ್ ಎಸಿ ಮಂಡ್ಯ ಜಿಲ್ಲೆ ಪಾಂಡವಪುರ, ಗಿಟ್ಟೆ ಮಾಧವ್ ವಿಠಲ್ ರಾವ್ ಎಸಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ, ಶಿಂದೆ ಸಂಜೀವನ್ ಎಸಿ ರಾಯಚೂರು ಜಿಲ್ಲೆ ಲಿಂಗಸಗೂರು, ಎನ್. ಹೇಮಂತ್ ಉಪವಿಭಾಗಾಧಿಕಾರಿ ಬಳ್ಳಾರಿ ಜಿಲ್ಲೆ, ರುಚಿ ಬಿಂದಾಲ್ ಎಸಿ ಮೈಸೂರು ಜಿಲ್ಲೆ ಹುಣಸೂರಿಗೆ ನೇಮಕ ಮಾಡಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೈತರ ಅರೆಬೆತ್ತಲೆ ಪ್ರತಿಭಟನೆ

https://pragati.taskdun.com/latest/mysorefarmers-protestdc-office/

Related Articles

Back to top button