santosh lad
-
Latest
ಪತ್ರಿಕಾಗೋಷ್ಠಿಯಲ್ಲಿ ಕೆಂಡಾಮಂಡಲರಾದ ಬಿಹಾರ ಸಿಎಂ ನಿತೀಶ್ ಕುಮಾರ್; ವೈರಲ್ ಆದ ವಿಡಿಯೊ ಕ್ಲಿಪ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪತ್ರಿಕಾಗೋಷ್ಠಿಯ ವಿಡಿಯೊ ಕ್ಲಿಪ್ ಒಂದು ವೈರಲ್ ಆಗಿದೆ.
Read More » -
Latest
ನಟ ರಿತೇಶ ದೇಶಮುಖ ಖರೀದಿಸಿದ ಎಲೆಕ್ಟ್ರಿಕ್ ಕಾರಿನ ಬೆಲೆ ಎಷ್ಟು ಗೊತ್ತಾ?
ಗಣೇಶ ಚತುರ್ಥಿಯಂದು ನಟ ರಿತೇಶ್ ದೇಶ್ಮುಖ್ ಮತ್ತು ಅವರ ಪತ್ನಿ ಜೆನಿಲಿಯಾ ದೇಶಮುಖ್ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಕಾರು ಖರೀದಿಸಿದ ಸಂಭ್ರಮದಲ್ಲಿದ್ದಾರೆ.
Read More » -
Latest
ಜೈನರ ಹಬ್ಬ ಕುರಿತು ವಿಡಿಯೊ ಹಂಚಿಕೊಂಡು ಅಳಿಸಿ ಹಾಕಿದ ಅಮೀರ್ ಖಾನ್ ಪ್ರೊಡಕ್ಷನ್ಸ್
ಅಮೀರ್ ಖಾನ್ ಪ್ರೊಡಕ್ಷನ್ಸ್ ಜೈನ ಸಮುದಾಯದ ಹಬ್ಬದ ಸಂದರ್ಭದಲ್ಲಿ ಕ್ಷಮೆ ಯಾಚಿಸುವ ವೀಡಿಯೊವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಅದನ್ನು ಅಳಿಸಿಹಾಕಿದೆ
Read More » -
Latest
‘ಡಿಜಿಟಲ್ ಅತ್ಯಾಚಾರ’ ಅಂದರೆ ಏನು? ಕೋಟ್ಯಾಂತರ ಜನರ ಮೆದುಳು ಕೊರೆದ ಪ್ರಶ್ನೆ
"ಡಿಜಿಟಲ್ ಅತ್ಯಾಚಾರ' (Digital Rape) ಇತ್ತೀಚಿನ ದಿನಗಳಲ್ಲಿ ಬಹು ಚಾಲ್ತಿಯಲ್ಲಿರುವ ಈ ಶಬ್ದ ಕೋಟ್ಯಾಂತರ ಜನರ ಮೆದುಳು ಕೊರೆದಿದೆ. ನಾನಾ ರೀತಿಯ ವ್ಯಾಖ್ಯಾನಗಳು, ವಿಮರ್ಷೆಗಳಿಗೂ ಕಾರಣವಾಗಿದೆ.
Read More » -
Latest
ಪ್ರಧಾನಿ ಮೋದಿ ಆಹಾರದ ಖರ್ಚು ನೋಡಿಕೊಳ್ಳುತ್ತಿರುವುದು ಯಾರು?
ದೇಶದ ಪ್ರಧಾನಿಯಾದವರ ಆಹಾರದ ಖರ್ಚುವೆಚ್ಚಗಳನ್ನು ಸಾಮಾನ್ಯವಾಗಿ ಸರಕಾರವೇ ನೋಡಿಕೊಳ್ಳುತ್ತದೆ. ಈ ಹಿಂದಿನ ಬಹುತೇಕ ಪ್ರಧಾನಿಗಳ ಆಹಾರದ ಖರ್ಚನ್ನು ಸರಕಾರವೇ ಭರಿಸುತ್ತ ಬಂದಿದೆ.
Read More » -
Latest
ಗುರುವಾರ ಮತ್ತೆ ಇಳಿಕೆ ಕಂಡಿತು ಚಿನ್ನ, ಬೆಳ್ಳಿ ದರ
ಬುಧವಾರವಷ್ಟೇ ಏರಿಕೆ ಕಂಡಿದ್ದ ಚಿನ್ನದ ದರ ಗುರುವಾರ ಮತ್ತೆ ಇಳಿಕೆ ಕಂಡಿದೆ.
Read More » -
Latest
ಈ ನಟ, ಸಂಗೀತಗಾರ ದಂಪತಿ ಹೊಟ್ಟೆಪಾಡಿಗೆ ಮಾಡಿದ ಕೆಲಸಗಳು ಒಂದೆರಡಲ್ಲ..
ನಟ, ಗಾಯಕ ಗಿಪ್ಪಿ ಗ್ರೆವಾಲ್ ಹಾಗೂ ಅವರ ಪತ್ನಿ ರವನೀತ್ ಕೌರ್ ಕೆನಡಾದಲ್ಲಿ ತಮ್ಮ ಸಂಗೀತ ವೃತ್ತಿಜೀವನಕ್ಕಾಗಿ ಏನೆಲ್ಲ ಕೆಲಸ ಮಾಡಿದ್ದರು ಎಂಬುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
Read More » -
Latest
ಯಾರಿಗೆಲ್ಲ ಬಂತು ಈ ಬಾರಿಯ ಫಿಲ್ಮ್ ಫೇರ್ ಪ್ರಶಸ್ತಿ ?
ನಟ ರಣವೀರ್ ಸಿಂಗ್ ಹಾಗೂ ನಟಿ ಕೃತಿ ಸನನ್ ಅವರಿಗೆ ಈ ಬಾರಿಯ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿದೆ.
Read More » -
Latest
ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಸಿದ ‘ಕಾರ್ತಿಕೇಯ-2’
'ಕಾರ್ತಿಕೇಯ 2' ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಅಧಿಕೃತವಾಗಿ 100 ಕೋಟಿ ಗಳಿಕೆ ದಾಟಿದೆ.
Read More » -
Latest
ಮಹಿಳೆ ತಲೆ ಗಾಯಕ್ಕೆ ಕಾಂಡೋಮ್ ಪ್ಯಾಕ್ ಸುತ್ತಿದ ಆಸ್ಪತ್ರೆ ಸಿಬ್ಬಂದಿ
ಮಹಿಳೆಯೊಬ್ಬಳ ತಲೆಗೆ ಬಿದ್ದ ಏಟಿಗೆ ಬ್ಯಾಂಡೇಜ್ ಕಟ್ಟುವ ಸಂದರ್ಭದಲ್ಲಿ ಹತ್ತಿಯೊಂದಿಗೆ ಕಾಂಡೋಮ್ ಪ್ಯಾಕ್ ಬಳಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಪ್ರಕರಣದಲ್ಲಿ ಡ್ರೆಸ್ಸರ್ ತಲೆದಂಡವಾಗಿದೆ.
Read More »