Vidhanaparishath election
-
Latest
ದೇಶದ ಪುರುಷರಲ್ಲಿ ಹೆಚ್ಚುತ್ತಿದೆ ವೀರ್ಯಾಣು ಕೊರತೆ; ನಂ.1 ಸ್ಥಾನದಲ್ಲಿ ಪಶ್ಚಿಮ ಬಂಗಾಳ
ಆಧುನಿಕ ಜೀವನ ಶೈಲಿಯಲ್ಲಿನ ವ್ಯಾಯಾಮದ ಕೊರತೆ ನಾನಾ ರೀತಿಯ ಅನಾರೋಗ್ಯದ ಕೊರತೆಗಳಿಗೆ ಕಾರಣವಾಗುತ್ತಿದೆ.
Read More » -
Karnataka News
ಮಹಾ ಸಚಿವರನ್ನು ಬೆಳಗಾವಿಯೊಳಗೆ ಬಿಟ್ಟುಕೊಂಡರೆ ಪಾಠ ಕಲಿಸುವುದು ನಿಶ್ವಿತ: ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ
ಮರಾಠಿ ಭಾಷಿಕರು ಮತ್ತು ಕನ್ನಡಿಗರು ಬೆಳಗಾವಿಯಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದು,ಬೆಳಗಾವಿಯ ಮುಗ್ಧ ಮರಾಠಿ ಭಾಷಿಕರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟಿ, ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ..
Read More » -
Kannada News
ಗಂದಿಗವಾಡದಲ್ಲಿ ಪಂಚಮಸಾಲಿ ಸಮಾವೇಶ: ಸರಕಾರಕ್ಕೆ ಡಿ.19ರ ಗಡುವು
ಗಂದಿಗವಾಡದಲ್ಲಿ ಪಂಚಮಸಾಲಿ ಮೀಸಲಾತಿ ಹಕ್ಕೋತ್ತಾಯ ಸಮಾವೇಶ ಸಂಪನ್ನ
Read More » -
Karnataka News
1.40 ಕೋಟಿ ರೂ. ವೆಚ್ಚದಲ್ಲಿ ಬೆಳಗುಂದಿ- ಬೆಳಗಾವಿ ರಸ್ತೆ : ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ಗ್ರಾಮದಿಂದ ಬೆಳಗಾವಿವರೆಗೆ.. ರಸ್ತೆಯನ್ನು ನಿರ್ಮಾಣ
Read More » -
Latest
ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹೊಂದಿದ ವಿಶ್ವದ ನಗರಗಳ ಪಟ್ಟಿ ಬಿಡುಗಡೆ
ಸಾರ್ವಜನಿಕ ಸಾರಿಗೆ, ಕೈಗೆಟಕುವ ದರ, ಕಾರ್ಯಾಚರಣೆಯ ಸಮಯ, ಜನಸಂದಣಿ ಮತ್ತು ಪ್ರಯಾಣದ ವೇಗದ ಮಾನದಂಡಗಳೊಂದಿಗೆ ವಿಶ್ವದ ಅಗ್ರ ಸ್ಥಾನದಲ್ಲಿರುವ ನಗರಗಳ ಪಟ್ಟಿ ಬಿಡುಗಡೆಯಾಗಿದೆ.
Read More » -
Latest
ಭಾರತಕ್ಕೆ ಆಹ್ವಾನವಿಲ್ಲದ ಚೀನಾದ ಸಭೆಯಲ್ಲಿ ತಾವು ಭಾಗವಹಿಸಿಲ್ಲ; ಆಸ್ಟ್ರೇಲಿಯಾ, ಮಾಲ್ಡೀವ್ಸ್ ಸ್ಪಷ್ಟನೆ
ಭಾರತವನ್ನು ಆಹ್ವಾನಿಸದೆ ಚೀನಾ ನಡೆಸಿದ್ದ ಇಂಡಿಯನ್ ಓಷಿಯನ್ ರೀಜನ್ ಫೋರಂ ಸಭೆಯಲ್ಲಿ ತಾವು ಭಾಗವಹಿಸಿಲ್ಲ ಎಂದು ಆಸ್ಟ್ರೇಲಿಯಾ ಹಾಗೂ ಮಾಲ್ಡೀವ್ಸ್ ಅಧಿಕೃತವಾಗಿ ಸ್ಪಷ್ಟಪಡಿಸುವ ಮೂಲಕ ಚೀನಾಕ್ಕೆ ತಪರಾಕಿ…
Read More » -
Latest
ಹಣದ ಕೊರತೆಯಿಂದ 2.5 ವರ್ಷದ ಮಗಳನ್ನೇ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ
ಉದ್ಯೋಗ ಕಳೆದುಕೊಂಡು ಸಾಲದ ಬಾಧೆಗೆ ಟೆಕ್ಕಿಯೊಬ್ಬ2.5 ವರ್ಷದ ತನ್ನ ಮಗಳನ್ನು ಬಿಗಿಯಾಗಿ ತಬ್ಬಿ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
Read More » -
ಆಹಾರದಿಂದಲೂ ತಗ್ಗಿಸಬಹುದು ಮಾನಸಿಕ ಒತ್ತಡ !
ಇಂದು ಮಾನಸಿಕ ಒತ್ತಡದಿಂದ ಬಳಲದೇ ಇರುವ ಮನುಷ್ಯರೇ ಇಲ್ಲ ಎಂಬಂತಹ ಸ್ಥಿತಿಯಿದೆ. ನೈಸರ್ಗಿಕವಾಗಿ ಉಂಟಾಗುವ ಒತ್ತಡದ ಪ್ರತಿಕ್ರಿಯೆ ಹಾನಿಕಾರಕವಲ್ಲ. ವಾಸ್ತವವಾಗಿ, ಇದು ಜೀವಿಸಬಲ್ಲ ಪ್ರವೃತ್ತಿಯ ನಿರ್ಣಾಯಕ ಅಂಶ.…
Read More » -
Kannada News
ಖಾಸಗಿ ಬಸ್ ಪಲ್ಟಿ; ಹಲವರಿಗೆ ಗಾಯ
ಓಲಮನಿ ಗ್ರಾಮದ ಬಳಿ ಖಾಸಗಿ ಬಸ್ಸೊಂದು ಪಲ್ಟಿಯಾಗಿ ಹಲವರು ಗಾಯಗೊಂಡಿದ್ದಾರೆ.
Read More » -
Latest
ಭಗವದ್ಗೀತಾ ಜ್ಞಾನ ದಿವ್ಯಕಲಾ-ಲೋಕ
ಸಾಮಾನ್ಯವಾಗಿ ಎಲ್ಲಾ ಮಹಾತ್ಮರ, ಪುಣ್ಯಪುರುಷರ ಜಯಂತಿ ಆಚರಿಸುವ ವಾಡಿಕೆ ಇದೆ. ಆದರೆ ಭಗವದ್ಗೀತೆಯನ್ನು ಹೊರತುಪಡಿಸಿ ಯಾವುದೇ ಪವಿತ್ರ ಗ್ರಂಥಗಳ ಜಯಂತಿ ಆಚರಿಲಾಗುವುದಿಲ್ಲ.
Read More »