Vidhanaparishath election
-
Kannada News
3ನೇ ರೈಲ್ವೆ ಗೇಟ್ ಮೇಲ್ಸೇತುವೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಬೆಳಗಾವಿ: ನಗರದ ಟಿಳಕವಾಡಿ ಮೂರನೇ ರೈಲ್ವೆ ಗೇಟ್ ಮೇಲ್ಸೇತುವೆ ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಈ ರಸ್ತೆಯಲ್ಲಿ ಗುಂಡಿ ಬಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ.
Read More » -
Latest
ಡಯಾಬಿಟೀಸ್ ನಿಯಂತ್ರಣ; ಸಂಶೋಧನೆಗಳು ಕಂಡುಕೊಂಡ ಸತ್ಯವೇನು ?
ಡಯಾಬಿಟಿಸ್ (ಮಧುಮೇಹ ) ರೋಗಿಗಳು ಯೋಗ ಮತ್ತು ಧ್ಯಾನದಲ್ಲಿ ತೊಡಗಿಕೊಂಡರೆ ಅವರ ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ಮೇಲೆ ನಿಯಂತ್ರಣ ಸಾಧಿಸಲು ಸಾಧಿಸಲು ಸಾಧ್ಯ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.
Read More » -
Latest
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2: ಉದ್ಘಾಟನೆಗೆ ಮುನ್ನವೇ ಜಾಲತಾಣದಲ್ಲಿ ದರ್ಶನ
ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ಉದ್ಘಾಟನೆಗೆ ಸಿದ್ಧವಾಗುತ್ತಿದೆ.
Read More » -
Latest
‘ಜೈ ಜೈ ಮಹಾರಾಷ್ಟ್ರ ಮಾಝಾ..’ ಇನ್ನುಮುಂದೆ ಮಹಾರಾಷ್ಟ್ರದ ಅಧಿಕೃತ ನಾಡಗೀತೆ
'ಜೈ ಜೈ ಮಹಾರಾಷ್ಟ್ರ ಮಾಝಾ..' ಗೀತೆಯನ್ನು ಮಹಾರಾಷ್ಟ್ರ ರಾಜ್ಯದ ಅಧಿಕೃತ ಗೀತೆಯಾಗಿ ಅಳವಡಿಸಿಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ.
Read More » -
Latest
ಅಕ್ಟೋಬರ್ 25ರ ಸೂರ್ಯಗ್ರಹಣ; ಎಲ್ಲೆಲ್ಲಿ ಎಷ್ಟೆಷ್ಟು ಗಂಟೆಗೆ ಗೋಚರ?; ಪಟ್ಟಿ ಬಿಡುಗಡೆಗೊಳಿಸಿದ ಸರಕಾರ
ಅಕ್ಟೋಬರ್ 25 ರಂದು ಸಂಭವಿಸುವ ಭಾಗಶಃ ಸೂರ್ಯಗ್ರಹಣದ ಸಮಯಗಳ ನಗರವಾರು ಪಟ್ಟಿಯನ್ನು ಸರಕಾರ ಬಿಡುಗಡೆ ಮಾಡಿದೆ.
Read More » -
Latest
ಆನ್ ಲೈನ್ ಜುಗಾರಿಗೆ ಬ್ರೇಕ್ ಹಾಕಿದ ತಮಿಳುನಾಡು ಸರಕಾರ
ಆನ್ಲೈನ್ ಜೂಜಿನ ಆಟಗಳನ್ನು ನಿಷೇಧಿಸುವ ಮತ್ತು ಇತರ ಆನ್ಲೈನ್ ಆಟಗಳನ್ನು ನಿಯಂತ್ರಿಸುವ ಮಸೂದೆಯನ್ನು ತಮಿಳುನಾಡು ವಿಧಾನಸಭೆ ಬುಧವಾರ ಅಂಗೀಕರಿಸಿದೆ.
Read More » -
Kannada News
ಲೈನ್ ಮ್ಯಾನ್ ನಿಷ್ಕಾಳಜಿ, ಹೆಸ್ಕಾಂ ಗುತ್ತಿಗೆ ಸಿಬ್ಬಂದಿ ಸಾವು
ಮೂಡಲಗಿ ಸಮೀಪ ಕೊಳವಿ ತೋಟದಲ್ಲಿ ಹೆಸ್ಕಾಂ ಗುತ್ತಿಗೆ ಸಿಬ್ಬಂದಿಯೊಬ್ಬರು ಟ್ರಾನ್ಸ್ ಫಾರ್ಮರ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ. Hescom contract employee died…
Read More » -
Latest
ಖಾತೆ ಮಾಡಿಕೊಡಲು ವಿಳಂಬ ಧೋರಣೆ; ಸಿಬ್ಬಂದಿ ಮೇಲೆ ಮೇಯರ್ ಗರಂ
ಖಾತೆ ಮಾಡಿಕೊಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದ ಸಿಬ್ಬಂದಿಯನ್ನು ಮೇಯರ್ ಶಿವಕುಮಾರ್ ತರಾಟೆಗೆ ತೆಗೆದುಕೊಂಡರು.
Read More » -
Latest
ಹಬ್ಬಗಳ ಹೆಸರುಗಳನ್ನು ಅಪಭ್ರಂಶಗೊಳಿಸದಿರಿ; ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಾಗೃತಿ
ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಅಂಗವಾಗಿ..
Read More » -
Latest
ಮೈಸೂರಿನಲ್ಲಿ ಕಂಪು ಸೂಸುತ್ತಿರುವ ಗೋವಾ ಸಾಂಸ್ಕೃತಿಕ ಸೊಗಡು
ಫೋರ್ಚುಗೀಸರ ಆಗಮನಕ್ಕೂ ಮುನ್ನ ಪುರಾಣ ಕಾಲದಿಂದಲೂ 'ಗೋಮಾಂತಕ' ಎಂದೇ ಕರೆಯಲಾಗುತ್ತಿದ್ದ ಈಗಿನ ಗೋವಾ..
Read More »