Vidhanaparishath election
-
Kannada News
ಕೊರೋನಾ ಎಫೆಕ್ಟ್: ಬೆಳಗಾವಿ ಸ್ಮಾರ್ಟ್ ಸಿಟಿ ಕಾಮಗಾರಿಗಳು 6 ತಿಂಗಳು ಹಿಂದಕ್ಕೆ
ಸುಮಾರು ಎರಡೂವರೆ ತಿಂಗಳ ಕಾಲ ಸಂಪೂರ್ಣ ಭಾರತವನ್ನು ಲಾಕ್ ಡೌನ್ ಮಾಡಿರುವ ಕೊರೋನಾದಿಂದಾಗಿ ಬೆಳಗಾವಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಸುಮಾರು 6 ತಿಂಗಳಷ್ಟು ಹಿಂದಕ್ಕೆ ಹೋಗಿವೆ.
Read More » -
ಬೇರೆ ಗ್ರಾಮದಿಂದ ಬಂದು ನೆಲೆಸುವವರನ್ನೂ ಗುರುತಿಸಬೇಕು – ಜಿಲ್ಲಾಧಿಕಾರಿ
ಅನ್ಲಾಕ್ ಅವಧಿಯಲ್ಲಿಯೂ ಸಮೀಕ್ಷೆ ಕಾರ್ಯ ಸಮರ್ಪಕವಾಗಿಯಿರಲಿ: ಡಿಸಿ
Read More » -
Kannada News
ಶಿಕ್ಷಕ ಪತಿ ಹೊಲದಲ್ಲಿ, ಗೃಹಿಣಿ ಪತ್ನಿ ಮನೆಯಲ್ಲಿ ಆತ್ಮಹತ್ಯೆ
ಶಿಕ್ಷಕನಾಗಿದ್ದ ಪತಿ ಹೊಲವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, ಗೃಹಿಣಿಯಾಗಿದ್ದ ಪತ್ನಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಬ್ಬರು ಕಂದಮ್ಮಗಳು ಮಾತ್ರ ಅನಾಥರಾಗಿದ್ದಾರೆ.
Read More » -
Latest
ಮಕ್ಕಳಿಗೆ ಮನೆಯಲ್ಲಿಯೇ ಶಿಕ್ಷಣ ಎಷ್ಟು ಸೂಕ್ತ?
ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಕೊರೋನಾ ಹಾವಳಿ ನಡುವೆ ಎಷ್ಟು ದಿನವೆಂದು ಜೀವನದ ಚಟುವಟಿಕೆಗಳನ್ನು ನಿಲ್ಲಿಸಲು ಸಾಧ್ಯ. ಏನಾದರೂ ಪರ್ಯಾಯ ಮಾರ್ಗಗಳನ್ನು ಹುಡುಕಲೇ ಬೇಕು
Read More » -
Kannada News
ಆಯ್ಕೆಗೆ 12 ಗಂಟೆ ಮೊದಲು ಕಡಾಡಿ ಪ್ರಗತಿವಾಹಿನಿ ಜೊತೆ ಮಾತನಾಡಿದ್ದೇನು?
ನಿರೀಕ್ಷೆಯನ್ನೇ ಮಾಡಿರದ ರಾಜ್ಯಸಭೆ ಬಾಗಿಲು ಕಡಾಡಿ ಪಾಲಿಗೆ ತೆರೆದುಕೊಂಡಿದೆ. What did Kadadi talk to Pragativahini, 12 hours before the selection?
Read More » -
Karnataka News
ಪ್ರಬಲ ಅಭ್ಯರ್ಥಿಗಳ ಮಧ್ಯೆಯೂ ಸಾಮಾನ್ಯ ಕಾರ್ಯಕರ್ತನಿಗೆ ಮಣೆ -ಬಾಲಚಂದ್ರ ಹರ್ಷ
ಜಿಪಂ ಮಾಜಿ ಅಧ್ಯಕ್ಷ ಈರಣ್ಣಾ ಕಡಾಡಿ ಅವರಿಗೆ ಬಿಜೆಪಿಯು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ…
Read More » -
Latest
ಜೂನ್ 12ರ ನಂತರ ರಾಜ್ಯ ಶಿಕ್ಷಣ ಇಲಾಖೆ ನಿರ್ಧಾರ ಏನಿರುತ್ತೆ?
ಆಗಸ್ಟ್ 15ಕ್ಕೆ ಮೊದಲು ಶಾಲೆಗಳ ಆರಂಭ ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಅಭಿಪ್ರಾಯವನ್ನು ಮಾನವಸಂಪನ್ಮೂಲ ಖಾತೆ ಸಚಿವ ರಮೇಶ ಪೋಖ್ರಿಯಾಲ್ ಹೊರಹಾಕಿದ್ದಾರೆ.
Read More » -
ಚಂದದ ಹೂವು ಅರಳಿಸಿ, ಬದುಕನ್ನು ಆಸ್ವಾದಿಸಿ…
ನಾವು ನಮಗಿಷ್ಟ ಬಂದ ಹಾಗೆ ವ(ಮ)ನದಲ್ಲಿ ಸಂಚರಿಸುವ ದಾರಿಯಲ್ಲಿ ಎಲ್ಲವೂ ಸಿಗುತ್ತವೆ. ತಾಳ್ಮೆಯ, ಪ್ರೀತಿಯ, ಬುದ್ಧಿಯ ಆಯುಧಗಳನ್ನು ಬಳಸಿ ವನ, ಮನವನ್ನ ಹಸನಾಗಿಸಬೇಕಷ್ಟೆ. ಚಂದದ ಹೂ ಅರಳಿಸಿ…
Read More » -
Kannada News
ಶ್ರೀ ಯಲ್ಲಾಲಿಂಗೇಶ್ವರರ ದರ್ಶನಕ್ಕೆ ಸೋಮವಾರದಿಂದ ಅವಕಾಶ
ಮುಗಳಖೋಡದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದ ಬಾಗಿಲು ತೆಗೆದು ಭಕ್ತರಿಗೆ ದರ್ಶನ ಭಾಗ್ಯ ಸೋಮವಾರದಿಂದ ಲಭಿಸಲಿದೆ
Read More » -
Kannada News
ಹಿರೇಬಾಗೇವಾಡಿ ಈಗ ಕೊರೋನಾ ಮುಕ್ತ: ಲಕ್ಷ್ಮಿ ಹೆಬ್ಬಾಳಕರ್ ಗೆ ಎಲ್ಲಿಲ್ಲದ ಖುಷಿ
49 ಕೊರೋನಾ ಪಾಸಿಟಿವ್ ಮೂಲಕ ಇಡೀ ರಾಜ್ಯಕ್ಕೇ ಸುದ್ದಿಯಾಗಿದ್ದ ಹಿರೇಬಾಗೇವಾಡಿ ಗ್ರಾಮ ಈಗ ಕೊರೋನಾ ಮುಕ್ತವಾಗಿದೆ.
Read More »