Vidhanaparishath election
-
Kannada News
ನವೆಂಬರ್ 18 ಮತ್ತು 19 ರಂದು ’ನೀನಾಸಂ ನಾಟಕೋತ್ಸವ’
ನೀನಾಸಂ ತಿರುಗಾಟ-೨೦೧೯ ರ ಎರಡು ದಿನಗಳ ನಾಟಕೋತ್ಸವವು ಇದೇ ನವೆಂಬರ್ ೧೮ ಮತ್ತು ೧೯ ರಂದು ಸಂಜೆ ೭ ಗಂಟೆಗೆ ಸದಾಶಿವನಗರದ ಪದ್ಮಶ್ರೀ ಚಿಂದೋಡಿ ಲೀಲಾ ರಂಗಮಂದಿರದಲ್ಲಿ…
Read More » -
Latest
ಮುದ್ದು ಮಕ್ಕಳ ಮುದ್ದಿನ ಚಾಚಾ ನೆಹರೂ
ಮುದ್ದು ಮಕ್ಕಳೇ, ನೀವೂ ನೆಹರೂರವರಂತೆ ದೇಶ ಭಕ್ತಿಯನ್ನು ಬೆಳೆಸಿಕೊಂಡು ದೇಶ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಂಡರೆ ಮಾತ್ರ ನಿಮ್ಮ ಮುದ್ದಿನ ಚಾಚಾ ನೆಹರೂರವರ ಜನ್ಮ ದಿನಾಚರಣೆ ಸಾರ್ಥಕವಾಗುವುದು.
Read More » -
Kannada News
ಬಿಜೆಪಿ ಚುನಾವಣೆ ಉಸ್ತುವಾರಿಗಳ ನೇಮಕ
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯನ್ನು ಅಥಣಿ ಕ್ಷೇತ್ರದ ಉಸ್ತುವಾರಿ ನೇಮಕ ಮಾಡಲಾಗಿದ್ದು, ಅವರು ಸ್ಪರ್ಧಿಸುವ ಸಾಧ್ಯತೆ ಕ್ಷೀಣಿಸಿದೆ. ಬಾಲಚಂದ್ರ ಜಾರಕಿಹೊಳಿ ಅವರನ್ನು ಯಾವುದೇ ಕ್ಷೇತ್ರಕ್ಕೆ ಉಸ್ತುವಾರಿಯನ್ನಾಗಿಸದಿರುವುದು ಕೂಡ ವಿಶೇಷವಾಗಿದೆ.
Read More » -
Kannada News
ಸಮಾಜದ ಅರಿವನ್ನು ಹೆಚ್ಚಿಸಲು ಅಕ್ಷರವೊಂದೇ ಮಾರ್ಗ
ನಮ್ಮ ಇಂದಿನ ಸುರಳಿತ ಬದುಕಿಗೆ ಪೂರ್ವಜರ ಪರಿಶ್ರಮ ಅಪಾರವಿದೆ. ಅಂತಹ ಯುಗಪ್ರವರ್ತಕರಲ್ಲಿ ಕೆ.ಎಲ್.ಇ ಸಂಸ್ಥೆ ಸ್ಥಾಪಿಸಿದ ಸಪ್ತರ್ಷಿಗಳು ನಮ್ಮ ಯುವಜನಾಂಗಕ್ಕೆ ಮಾದರಿಯಾಗಬೇಕೆಂದರೆ ಅವರ ಜೀವನಾದರ್ಶಗಳನ್ನು ವಿದ್ಯಾರ್ಥಿಗಳಿಗೆ ನಾವಿಂದು…
Read More » -
Kannada News
ಸಿಎಂ ಭೇಟಿಯಾದ ಲಕ್ಷ್ಮಿ ಹೆಬ್ಬಾಳಕರ್: ಕ್ಷೇತ್ರಕ್ಕೆ ಮತ್ತಷ್ಟು ಯೋಜನೆಗಳ ನಿರೀಕ್ಷೆ
ತಾವು ಶಾಸಕಿಯಾಗುವ ಮುನ್ನ ಕ್ಷೇತ್ರಕ್ಕಾಗಿ ಹಾಕಿಕೊಂಡಿದ್ದ ಯೋಜನೆಗಳನ್ನು ಹಾಗೂ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿರುವುದನ್ನು ಯಡಿಯೂರಪ್ಪ ಅವರಿಗೆ ವಿವರಿಸಿದ ಹೆಬ್ಬಾಳಕರ್, ಪ್ರವಾಹದಿಂದಾಗಿ ಕ್ಷೇತ್ರದಲ್ಲಿ ಯಾವ ರೀತಿ ಪರಿಣಾವಾಗಿದೆ…
Read More » -
Karnataka News
ಸ್ವಾಭಿಮಾನದ ಜೀವನಕ್ಕೆ ನಾಂದಿ ಹಾಡಿದ ಕೆಎಲ್ಇ ಸಂಸ್ಥೆ
ರಾಜ್ಯವು ತಂತ್ರಜ್ಞಾನದಲ್ಲಿ ಮುಂದುವರೆದಿದ್ದು, ವಿಜ್ಞಾನದಲ್ಲಿ ಹಿಂದೆ ಬಿದ್ದಿದೆ. ಅದನ್ನು ಸರಿಪಡಿಸಿ ಕಾರ್ಯ ಮಾಡಬೇಕಾಗಿದೆ.
Read More » -
Karnataka News
12 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಅಭಯ ಪಾಟೀಲ ಚಾಲನೆ
ಅತ್ಯಂತ ಎತ್ತರದ ಪ್ರದೇಶವಾಗಿದ್ದರಿಂದ ಇಲ್ಲಿ ಪದೇ ಪದೆ ಮಳಿಯಿಂದಾಗಿ ರಸ್ತೆ ಹಾಳಾಗುತ್ತಿತ್ತು. ಈಗ ಕಾಂಕ್ರಿಟ್ ರಸ್ತೆ ನಿರ್ಮಾಣದಿಂದ ಈ ಸಮಸ್ಯೆಗೆ ಮುಕ್ತಿ ಸಿಗಲಿದೆ. ಜೊತೆಗೆ ಈ ಶಾರ್ಟ್…
Read More » -
Kannada News
16ರಂದು ನಿರ್ಧಾರ ಕೈಗೊಳ್ತಾರಂತೆ ಅಶೋಕ ಪೂಜಾರಿ
ಒಂದು ಕಡೆಗೆ ಈ ಉಪಚುನಾವಣೆ ಕುರಿತು ಭಾರತೀಯ ಜನತಾ ಪಕ್ಷದ ವರಿಷ್ಠ ಮುಖಂಡರು ಮತ್ತು ಮುಖ್ಯಮಂತ್ರಿಗಳ ಸೂಚನೆ, ಇನ್ನೊಂದೆಡೆ ನನ್ನ ರಾಜಕೀಯ ಮತ್ತು ಸಾಮಾಜಿಕ ಹೋರಾಟದ ನಿಜವಾದ…
Read More » -
Latest
ನಾಳೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ
ಉಪಚುನಾವಣೆಗೆ ಅವರು ಸ್ಪರ್ಧಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ಹಾಗಾಗಿ ಉಪಚುನಾವಣೆ ಕಣ ಈಗ ರಂಗೇರಲಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಕರ್ನಾಟಕದಲ್ಲಿ ಅನೇಕ ಪ್ರಮುಖ ಬೆಳವಣಿಗೆಗಳು ನಡೆಯಲಿವೆ.
Read More » -
ಶಾಸಕರ ಅನರ್ಹತೆ ಎತ್ತಿ ಹಿಡಿದ ಸುಪ್ರಿಂ ಕೋರ್ಟ್: ಉಪಚುನಾವಣೆಗೆ ಸ್ಪರ್ಧಿಸಬಹುದು
ರಂಗೇರಲಿದೆ ಉಪಚುನಾವಣೆ ಕಣ Supreme Court upholds the disqualification of MLAs: Can contest by-election
Read More »