Cancer Hospital 2
Beereshwara 36
LaxmiTai 5

*ಸಹಶಿಕ್ಷಕಿಗೆ ಲೈಂಗಿಕ ಕಿರುಕುಳ; ಶಿಕ್ಷಕ ಸಸ್ಪೆಂಡ್*

Anvekar 3

ಪ್ರಗತಿವಾಹಿನಿ ಸುದ್ದಿ; ತುಮಕೂರು: ಸಹಶಿಕ್ಷಕಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಶಿಕ್ಷನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಗೋಪಾಲ್ ಅಮಾನತುಗೊಂಡಿರುವ ಶಿಕ್ಷಕ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೊಳಲುಗುಂದೆ ಸರ್ಕಾರಿ ಶಾಲಾ ಶಿಕ್ಷಕ ಗೋಪಾಲ್, ಸಹಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.

ಈ ಕುರಿತು ಶಿಕ್ಷಕಿ ಡಿಡಿಪಿಐ ಗೆ ದೂರು ನೀಡಿದ್ದರು. ಶಿಕ್ಷಕಿ ದೂರು ಆಧರಿಸಿ ಶಿಕ್ಷಕ ಗೋಪಾಲ್ ನನ್ನು ಸಂಸ್ಪೆಂಡ್ ಮಾಡಲಾಗಿದೆ.

Emergency Service


Bottom Add3
Bottom Ad 2