Kannada NewsKarnataka NewsLatest

ಸಂಸದೆ ಮಂಗಲ ಅಂಗಡಿಗೆ ಭ್ರಾತೃ ವಿಯೋಗ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದೆ ಮಂಗಲ ಅಂಗಡಿಯವರ ಸಹೋದರ, ಗೋಕಾಕ್ ನ ಗಣ್ಯ ವ್ಯಾಪಾರಸ್ಥ ರವೀಂದ್ರ ಚನ್ನಪ್ಪ ಕೌಜಲಗಿ ಬುಧವಾರ ಬೆಳಗ್ಗೆ ನಿಧನರಾದರು.

ಅವರಿಗೆ 67 ವರ್ಷ ವಯಸ್ಸಾಗಿತ್ತು. ಬಹು ವರ್ಷಗಳಿಂದ ಗೋಕಾಕ್ ನಲ್ಲಿ ವ್ಯಾಪಾರೋದ್ಯಮದಲ್ಲಿ ತೊಡಗಿಕೊಂಡು ಬಂದಿದ್ದ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದರು.

Home add -Advt

ರವೀಂದ್ರ ಕೌಜಲಗಿ ಅವರ ನಿಧನಕ್ಕೆ ಹಲವು ವ್ಯಾಪಾಸ್ಥರು, ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರ ಅಂತ್ಯಕ್ರಿಯೆ ಗೋಕಾಕ್ ನಲ್ಲಿ ಇಂದು 5 ಗಂಟೆಗೆ ನೆರವೇರಲಿದೆ.

ಯುವಕನಿಗೆ ಡಿಕ್ಕಿ ಹೊಡೆದ ರೈಲು; ಛಿದ್ರ ಛಿದ್ರಗೊಂಡ ದೇಹ

Related Articles

Back to top button