Kannada NewsKarnataka NewsLatest
ಇಬ್ಬರು IAS ಅಧಿಕಾರಿಗಳು ನಿವೃತ್ತಿ: ಬೆಳಗಾವಿಗೆ ಹೊಸ ಪ್ರಾದೇಶಿಕ ಆಯುಕ್ತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ನೂತನ ಪ್ರಾದೇಶಿಕ ಆಯುಕ್ತರನ್ನು ನೇಮಕ ಮಾಡಲಾಗಿದೆ.
ಪೊಮ್ಮಲ ಸುನೀಲ ಕುಮಾರ ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಲಿದ್ದಾರೆ. ಹಿರೇಮಠ ಬುಧವಾರ ನಿವೃತ್ತರಾಗಿದ್ದಾರೆ. ಹಾಗೆಯೇ ಹಿರಿಯ IAS ಅಧಿಕಾರಿ ಶಿವಯೋಗಿ ಕಳಸದ ಸಹ ಸೇವಾ ನಿವೃತ್ತರಾಗಿದ್ದಾರೆ.
ಡಾ.ರವಿಶಂಕರ ಜೆ ಅವರನ್ನು ಕೃಷಿ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.
https://pragati.taskdun.com/another-department-transfer-from-belgaum-shock-after-shock/


