Latest

19 ವರ್ಷದ ಯುವತಿಗೆ ಅವಳಿ ಮಕ್ಕಳು; ತಂದೆ ಬೇರೆ ಬೇರೆ!

ಪ್ರಗತಿವಾಹಿನಿ ಸುದ್ದಿ ರಿಯೋ ಡಿ ಜಿನೆರೊ: 19 ವರ್ಷದ ಬ್ರೆಜಿಲ್ ನ ಯುವತಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಎರಡೂ ಮಕ್ಕಳ ತಂದೆ ಬೇರೆಯಾಗಿರುವುದು ವೈದ್ಯಲೋಕದ ವಿಸ್ಮಯವಾಗಿದೆ‌.

ಈ ಬಗ್ಗೆ ಮಾತನಾಡಿರುವ ಯುವತಿ ತಾನು ಒಂದೇ ದಿನ ಇಬ್ಬರು ಪುರುಷರೊಂದಿಗೆ ಸಂಭೋಗ ನಡೆಸಿದ್ದಾಗಿ ಯುವತಿ ಹೇಳಿಕೊಂಡಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಕೆಯ ವೈದ್ಯರು, ಇಂಥಹ ಘಟನೆ ಅಸಾಧ್ಯವೇನಲ್ಲ, ಮಹಿಳೆಯ ಎರಡು ಅಂಡಾಣುಗಳು ಬೇರೆ ಬೇರೆ ಪುರುಷರಿಂದ ಫಲಿತವಾದರೆ ಅವು ಒಂದೇ ಮಹಿಳೆಯ ಗರ್ಭಾಶಯದಲ್ಲಿ ಪ್ರತ್ಯೇಕವಾಗಿ ಬೆಳೆಯುತ್ತವೆ. ಇಲ್ಲಿಯೂ ಸಹ ಅದೇ ರೀತಿ ಆಗಿದೆ ಎಂದಿದ್ದಾರೆ.

ಕನ್ನಡದಲ್ಲಿ ಬರೆದಿದ್ದ ಚೆಕ್ ತಿರಸ್ಕರಿಸಿದ ಬ್ಯಾಂಕ್; 85,000 ದಂಡ ವಿಧಿಸಿದ ಕೋರ್ಟ್

Home add -Advt

https://pragati.taskdun.com/latest/kannada-checkrejectsbi85177rs-fine-court/

Related Articles

Back to top button