Latest
ಹಿರಿಯ ಕವಿ ಬಿ.ಎ.ಸನದಿ ನಿಧನ
ಪ್ರಗತಿವಾಹಿನಿ ಸುದ್ದಿ, ಕುಮಟಾ

ಹಿರಿಯ ಕವಿ ಬಿ.ಎ.ಸನದಿ ಕುಮಟಾದಲ್ಲಿ ನಿಧನರಾಗಿದ್ದಾರೆ.
ಅವರಿಗೆ 86 ವರ್ಷ ವಯಸ್ಸಾಗಿತ್ತು. ಮೂಲತಃ ಬೆಳಗಾವಿಯ ಶಿಂದೋಳಿಯವರಾದ ಸನದಿ ಅವರಿಗೆ ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿದ್ದವು.
ಇಂದು ಸಂಜೆ ಶಿಂದೋಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.




