ಪ್ರಗತಿವಾಹಿನಿ ಸುದ್ದಿ, ಅಥಣಿ
ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಪರವಾಗಿ ಶಾಸಕ ಗಣೇಶ ಹುಕ್ಕೇರಿ ಶನಿವಾರ ಅಥಣಿ ತಾಲೂಕಿನಲ್ಲಿ ಮತಯಾಚನೆ ಮಾಡಿದರು.ಕೊಟ್ಟಲಗಿ ಗ್ರಾಮದಲ್ಲಿ ಗಣೇಶ್ ಹುಕ್ಕೇರಿ ಪ್ರಚಾರ ಕೈಗೊಂಡು, ಕಾಂಗ್ರೆಸ್ ಸಾಧನೆಗಳನ್ನು ಹೇಳಿ ಮತ ನೀಡುವಂತೆ ವಿನಂತಿಸಿದರು.ಶಾಸಕ ಮಹೇಶ್ ಕುಮಟಳ್ಳಿ, ಮಾಜಿ ಶಾಸಕ ಶಾಹಾಜನ ಡೊಂಗರಗಾಂವ, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ್ ಬುಟಾಳಿ, ಬಸವರಾಜ ಕೊಕಟನೂರ್, ಸತ್ಯಾಪಾ ಬಗ್ಗೇನವರ್, ರವಿ ಹಂಜಿ, ರವಿ ಬಡಕಂಬಿ, ಪ್ರಮೋದ ಬಿಳೂರ, ರಮೇಶ್ ಮಾಳಿ ಮೊದಲಾದವರು ಜೊತೆಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ