Latest

ಉಪರಾಷ್ಟ್ರಪತಿಗೆ ಪುಸ್ತಕ ಸಮರ್ಪಿಸಿದ ಶಾಲಿನಿ ರಜನೀಶ್

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ತಾವು ಬರೆದಿರುವ ಸ್ಮಾರ್ಟ್ ಸಿಟಿ ಕುರಿತ ಪುಸ್ತಕವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಸಮರ್ಪಿಸಿದರು.ಇಂದು ಬೆಳಗ್ಗೆ ನವದೆಹಲಿಯ ವೆಂಕಯ್ಯ ನಾಯ್ಡು ನಿವಾಸಕ್ಕೆ ತೆರಳಿ ಪುಸ್ತಕ ನೀಡಿ, ಅದರ ಕುರಿತು ಮಾಹಿತಿ ನೀಡಿದರು.ಕರ್ನಾಟಕದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಬೆಳವಣಿಗೆಗಳ ಕುರಿತು ವೆಂಕಯ್ಯ ನಾಯ್ಡು ಶಾಲಿನಿ ಅವರಿಂದ ಮಾಹಿತಿ ಪಡೆದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button