Latest

ಎಲ್ಲ ಸ್ಥರದ ಜನರಿಗೆ ಅನುಕೂಲವಾಗುವಂತಹ ಐತಿಹಾಸಿಕ ಬಜೆಟ್ -ಅಭಯ್ ಪಾಟೀಲ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಕೇಂದ್ರ ಸರಕಾರ ಮಂಡಿಸಿದ ಬಜೆಟ್ ಅಭೂತಪೂರ್ವ ಬಜೆಟ್ ಆಗಿದ್ದು, ಮಧ್ಯಮ ವರ್ಗದವರಿಗೆ, ಕಾರ್ಮಿಕರಿಗೆ, ರೈತರಿಗೆ, ಯುವಕರಿಗೆ, ಮಹಿಳೆಯರಿಗೆ, ಲಘು ಉದ್ಯೋಗದಾರರಿಗೆ, ಜಿ.ಎಸ್.ಟಿ ದಿಂದ ವ್ಯಾಪರಸ್ಥರಿಗೆ ಹೀಗೆ ಎಲ್ಲ ಸ್ಥರದ ಜನರಿಗೆ ಅನುಕೂಲವಾಗುವಂತಹ ಐತಿಹಾಸಿಕ ಬಜೆಟ್ ಇದಾಗಿದೆ. ಇಂತಹ ಉತ್ತಮ ಬಜೆಟ್ ಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಸರಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

Related Articles

Back to top button