Latest

‘ಬ್ರಹ್ಮಾಸ್ತ್ರ’ ರಣಬೀರ್ ಅವರ ಅತಿ ಹೆಚ್ಚು ಗಳಿಕೆಯ ಎರಡನೇ ಚಿತ್ರ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಬ್ರಹ್ಮಾಸ್ತ್ರ’ ರಣಬೀರ್ ಕಪೂರ್ ಅವರ ವೃತ್ತಿಜೀವನದ ಎರಡನೇ ಅತಿ ಹೆಚ್ಚು ಗಳಿಕೆಯ ಎರಡನೇ ಚಲನಚಿತ್ರವಾಗಿ ಪರಿಗಣನೆಯಾಗಿದೆ.

ಭಾರತಾದ್ಯಂತ ಈ ಚಿತ್ರ 191.30 ಕೋಟಿ ಗಳಿಕೆ ಮಾಡಿದೆ. ಇದು  ಅವರ ‘ಯೇ ಜವಾನಿ ಹೈ ದೀವಾನಿ’ 180 ಕೋಟಿಗೂ ಹೆಚ್ಚು ಆದಾಯ ಗಳಿಸಿತ್ತು. ಅದನ್ನು ಹಿಂದಿಕ್ಕಿ ‘ಬ್ರಹ್ಮಾಸ್ತ್ರ’ ಎರಡನೇ ಸ್ಥಾನ ಪಡೆದಿದೆ.

Home add -Advt

‘ಸಂಜು’ ಚಿತ್ರ 342.53 ಕೋಟಿ ಗಳಿಕೆಯೊಂದಿಗೆ ರಣಬೀರ್ ಅವರ ಅತಿ ಹೆಚ್ಚು ಗಳಿಕೆ ಮಾಡಿ ಸಿನೆಮಾ ಎಂಬ ಹೆಗ್ಗಳಿಕೆ ಹೊಂದಿದೆ. ನಾಲ್ಕನೇ ಸ್ಥಾನವನ್ನು  112.48 ಕೋಟಿ ಗಳಿಸಿದ ‘ಏ ದಿಲ್ ಹೈ ಮುಷ್ಕಿಲ್’  ನಂತರದ ಸ್ಥಾನದಲ್ಲಿ ‘ಬರ್ಫಿ!’ ಚಿತ್ರವಿದ್ದು ಅದು 112.15 ಕೋಟಿ ರೂ. ಆದಾಯ ಗಳಿಸಿದೆ.

ಗುಟಕಾ ಜಾಹೀರಾತು ಸ್ಟಾರ್ ಗಳಿಗೆ ಟಾಂಗ್ ಕೊಟ್ಟ ನಿರ್ಮಾಪಕ ಪ್ರಕಾಶ ಝಾ

Related Articles

Back to top button