Latest

ಪೊಲೀಸ್ ಅಧಿಕಾರಿಗಳ ಮರು ನಿಯೋಜನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಚುನಾವಣೆ ವೇಳೆ ವರ್ಗಾವಣೆಗೊಂಡಿದ್ದ ಪೊಲೀಸ್ ಅಧಿಕಾರಿಗಳನ್ನು ಮರು ನಿಯೋಜನೆ ಮಾಡಲಾಗಿದೆ.

ಬೆಳಗಾವಿಯಿಂದ ವರ್ಗಾವಣೆ ಹೊಂದಿದ್ದ ಬಹುತೇಕ ಇನ್ಸ್ಪೆಕ್ಟರ್ ಗಳು ಮರಳಿ ಬಂದಿದ್ದಾರೆ.

Home add -Advt

 

Related Articles

Back to top button