
ಬೆಳಗಾವಿಗೆ ಹೊಸ ಎಸ್ಪಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ರಡ್ಡಿ ಅವರನ್ನು ವರ್ಗಾಯಿಸಲಾಗಿದೆ.
ಅವರ ಜಾಗಕ್ಕೆ, ಬೆಳಗಾವಿ ಎಸ್ಪಿಯಾಗಿ ಪ್ರಸ್ತುತ ಬಳ್ಳಾರಿ ಎಸ್ಪಿಯಾಗಿರುವ ಲಕ್ಷ್ಮಣ ನಿಂಬರಗಿ ಅವರನ್ನು ನೇಮಿಸಲಾಗಿದೆ.
ಸುಧೀರ ರಡ್ಡಿ ಅವರಿಗೆ ಜಾಗ ತೋರಿಸಿಲ್ಲ.