Latest

*ಪತ್ನಿ ಎದುರೇ ಪತಿಯ ಗುಪ್ತಾಂಗ ಹಿಡಿದ ಮಹಿಳೆ; ಅಂಗಡಿಗೆ ಬಂದಿದ್ದವರು ಶಾಕ್!*

ಪ್ರಗತಿವಾಹಿನಿ ಸುದ್ದಿ: ಗಂಡ-ಹೆಂಡತಿ ಖರೀದಿಗಾಗಿ ಅಂಗಡಿಗೆ ಬಂದಿದ್ದ ವೇಳೆ ಪತಿಯ ಗುಪ್ತಾಂಗವನ್ನು ಹಿಡಿದು ಮಹಿಳೆಯೊಬ್ಬಳು ಎಳೆದಿರುವ ಅಸಭ್ಯ ಘಟನೆ ನಡೆದಿದೆ.

ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಂಪತಿ ಅಂಗಡಿಗೆ ಬಂದಿದ್ದಾರೆ. ಈ ವೇಳೆ ಅಂಗಡಿಯ ಬಾಗಿಲಲ್ಲಿ ಪತಿ ಹಾಗೂ ಪತ್ನಿ ಇಬ್ಬರು ನಿಂತಿದ್ದರು. ಈ ವೇಳೆ ಅಂಗಡಿಯಿಂದ ಹೊರ ಹೋಗುತ್ತಿದ್ದ ಮಹಿಳೆಯೊಬ್ಬಳು ವ್ಯಕ್ತಿಯ ಗುಪ್ತಾಂಗವನ್ನು ಹಿಡಿದಿದ್ದಾಳೆ. ವ್ಯಕ್ತಿ ಶಾಕ್ ಆಗಿದ್ದಾನೆ. ಆತನ ಪಕ್ಕದಲ್ಲೇ ನಿಂತಿದ್ದ ಪತ್ನಿ ಮಹಿಳೆಯನ್ನು ತಳ್ಳಿ ಥಳಿಸಿದ್ದಾಳೆ. ಇದೇ ವೇಳೆ ಗಂಡನಿಗೂ ಕಪಾಳಕ್ಕೆ ಭಾರಿಸಿದ್ದಾಳೆ.

ತಳ್ಳಿದ ಹೊಡೆದತಕ್ಕೆ ಅಸಭ್ಯವಾಗಿ ವರ್ತಿಸಿದ್ದ ಮಹಿಳೆ ನೆಲಕ್ಕೆ ಬಿದ್ದರೂ ಪತ್ನಿ ಬಿಟ್ಟಿಲ್ಲ ಆಕೆಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button