Kannada NewsKarnataka NewsLatest

*ರೇಷನ್ ಕಾರ್ಡ್ ಇ-ಕೆವೈಸಿ ಈಗ ಇನ್ನೂ ಸುಲಭ: ಇಲ್ಲಿದೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ರೇಷನ್ ಕಾರ್ಡ್ ಇ-ಕೆವೈಸಿ ಈಗ ಇನ್ನೂ ಸುಲಭ ಅನ್ನ ಸೇವೆ ಆಪ್ ಮೂಲಕ ಮನೆಯಲ್ಲಿಯೇ ಕುಳಿತು ಇ-ಕೆವೈಸಿ ಪೂರ್ಣಗೊಳಿಸಬಹುದು ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಅನ್ನ ಸೇವೆ ಆ್ಯಪ್‌ ಮೂಲಕ ಮನೆಯಲ್ಲೇ ಸುಲಭವಾಗಿ e-KYC ಪೂರ್ಣಗೊಳಿಸಬಹುದು ಎಂದು ತಿಳಿಸಿದೆ.

ಹಿರಿಯರು ಹಾಗೂ ಮಕ್ಕಳಿಗೆ Face Authentication ಸೌಲಭ್ಯವೂ ಲಭ್ಯವಿದೆ. ಜನರ ಸಮಯ ಮತ್ತು ಶ್ರಮ ಉಳಿಸುವ ನಿಟ್ಟಿನಲ್ಲಿ ಈ ಡಿಜಿಟಲ್‌ ಸೇವೆ ಪರಿಚಯಿಸಲಾಗಿದೆ. ಸರಳ, ಸುಲಭ ಹಾಗೂ ಜನಸ್ನೇಹಿ e-KYC ಸೇವೆಗೆ ಅನ್ನ ಸೇವೆ ಆ್ಯಪ್‌ ಸಹಾಯಕರವಾಗಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button