-
Kannada News
*ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದಅಪ್ರಾಪ್ತ ಬಾಲಕಿಯ ಭೀಕರ ಕೊಲೆ ಪ್ರಕರಣ*: *ಅಪರಾಧಿಗೆ ಮರಣದಂಡನೆ*
ಪ್ರಗತಿವಾಹಿನಿ ಸುದ್ದಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಸಂಭ್ರಮ, ನಿಶ್ಚಿತಾರ್ಥದ ಸಂತಸದಲ್ಲಿದ್ದ ಬಾಲಕಿಯ ಬದುಕು ಅಂದು ದುರಂತದಲ್ಲಿ ಅಂತ್ಯಗೊಂಡಿತ್ತು. ಕತ್ತು ಸೀಳಿ, ರುಂಡ ಕತ್ತರಿಸಿ ನಡೆದಿದ್ದ ಆ ಭೀಕರ…
Read More » -
Kannada News
*ಬಸವಣ್ಣನ ಪುಸ್ತಕ ವಿವಾದ*: *ರವಿ ಹಂಜ್ಗೆ ಪರಮೇಶ್ವರ್ ಖಡಕ್ ಎಚ್ಚರಿಕೆ*
ಪ್ರಗತಿವಾಹಿನಿ ಸುದ್ದಿ: ಬಸವಣ್ಣನ ಕುರಿತು ಬರೆದಿರುವ ಪುಸ್ತಕವೊಂದು ರಾಜ್ಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ಲೇಖಕ ರವಿ ಹಂಜ್ ಸವಾಲು ಹಾಕಿದ್ದಾರೆ.…
Read More » -
Film & Entertainment
*ದರ್ಶನ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಿಗುತ್ತಾ ಅನುಮತಿ?*: *ಕೋರ್ಟ್ನಿಂದ ಮಹತ್ವದ ಸೂಚನೆ*
ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಆರೋಗ್ಯದ ವಿಚಾರ ಮತ್ತೆ ನ್ಯಾಯಾಲಯದ ಮುಂದೆ ಬಂದಿದೆ. ಜೈಲಿನ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ…
Read More » -
Kannada News
*ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್*: *ಇನ್ಮುಂದೆ ಮೊಬೈಲ್ನಲ್ಲೇ ಅಂಕಪಟ್ಟಿ*
ಪ್ರಗತಿವಾಹಿನಿ ಸುದ್ದಿ: ಫಲಿತಾಂಶ ಬಂದ ಬಳಿಕ ಅಂಕಪಟ್ಟಿಗಾಗಿ ಕಾಯುವ ದಿನಗಳು ಇನ್ನು ಬದಲಾಗಲಿವೆ. ಅಂಕಪಟ್ಟಿಯನ್ನು ಕಳೆದುಕೊಂಡರೆ ಮತ್ತೆ ಕಚೇರಿಗಳಿಗೆ ಅಲೆಯುವ ಚಿಂತೆಯೂ ತಪ್ಪಲಿದೆ. ವಿದ್ಯಾರ್ಥಿಗಳ ಕೈಯಲ್ಲಿರುವ ಮೊಬೈಲ್ನಲ್ಲೇ…
Read More » -
Film & Entertainment
*ಅನಿರುದ್ಧ್–ಕಾವ್ಯಾ ಮಾರನ್ ಆರತಕ್ಷತೆಗೆ ಪ್ರತ್ಯೇಕವಾಗಿ ಹಾಜರಾದ ಸಿಎಂ ವಿಜಯ್, ಸಂಗೀತಾ*
ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಒಂದೇ ವೇದಿಕೆಯಲ್ಲಿ ಸೇರಿದ್ದ ಅದ್ದೂರಿ ಸಮಾರಂಭವೊಂದು ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದೆ. ನವದಂಪತಿಗೆ ಶುಭ ಹಾರೈಸಲು ಬಂದ…
Read More » -
Kannada News
*ಏಷ್ಯಾದಲ್ಲಿ ಭಾರತದ ಶಕ್ತಿ ಹೆಚ್ಚಳ*: *ಪವರ್ ಇಂಡೆಕ್ಸ್ನಲ್ಲಿ ಮೋದಿ ಯಾವ ಸ್ಥಾನದಲ್ಲಿದ್ದಾರೆ ಗೊತ್ತಾ?*
ಪ್ರಗತಿವಾಹಿನಿ ಸುದ್ದಿ: ಏಷ್ಯಾದಲ್ಲಿ ಭಾರತದ ಪ್ರಭಾವ ಮತ್ತಷ್ಟು ವಿಸ್ತರಿಸಿದ್ದು, ಜಾಗತಿಕ ಶಕ್ತಿಸಮತೋಲನದಲ್ಲಿ ದೇಶದ ಸ್ಥಾನ ಬಲಗೊಳ್ಳುತ್ತಿದೆ. ಹೊಸ ಪವರ್ ಇಂಡೆಕ್ಸ್ನಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ. ಮತ್ತೊಂದೆಡೆ,…
Read More » -
Kannada News
*ಬೆಂಗಳೂರಿನ ಸುತ್ತಮುತ್ತ ಇನ್ಮುಂದೆ ಗ್ರಾಮ ಪಂಚಾಯಿತಿಗಳೇ ಇರಲ್ವಾ?*: *ಸರ್ಕಾರದ ಮುಂದಿದೆ ಬೃಹತ್ ಪ್ಲಾನ್!*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ನಗರ ಜಿಲ್ಲೆಯ ಆಡಳಿತ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗೆ ಸರ್ಕಾರ ಸಿದ್ಧತೆ ನಡೆಸಿದೆ. ನಗರದ ಹೊರವಲಯದಲ್ಲಿರುವ ಗ್ರಾಮ ಪಂಚಾಯಿತಿಗಳ ಸ್ವರೂಪವೇ ಬದಲಾಗುವ ಸಾಧ್ಯತೆಯಿದೆ. ಬರೋಬ್ಬರಿ…
Read More » -
Kannada News
*ಬೆಳೆ ಉಳಿಸಲು ಹಾಕಿದ ವಿದ್ಯುತ್ ಬೇಲಿಗೆ ಕಾಡಾನೆ ಸಾವು*: *ತಂದೆ, ಮಗನ ಬಂಧನ*
ಪ್ರಗತಿವಾಹಿನಿ ಸುದ್ದಿ: ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಹಾಕಿದ ಬೇಲಿಯೇ ಕಾಡಾನೆಯೊಂದರ ಜೀವಕ್ಕೆ ಮುಳುವಾಗಿದೆ. ಭತ್ತದ ಗದ್ದೆಯ ಸುತ್ತ ಅಕ್ರಮವಾಗಿ ವಿದ್ಯುತ್ ಹರಿಸಿದ್ದರಿಂದ ಗಂಡಾನೆಯೊಂದು ಸ್ಥಳದಲ್ಲೇ ಮೃತಪಟ್ಟಿದೆ. ಘಟನೆ…
Read More » -
Kannada News
*ಕಾರ್ತಿಕ ದೀಪದ ವಿಚಾರದಲ್ಲಿ ವಿಜಯ್ ಸರ್ಕಾರದ ಮಹತ್ವದ ನಡೆ*: *ಸುಪ್ರೀಂಗೆ ಮರುಪರಿಶೀಲನಾ ಅರ್ಜಿ ಸಲ್ಲಿಕೆ*
ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ತಿರುಪ್ಪರಮ್ಕುಂದ್ರಮ್ ಬೆಟ್ಟದ ಕಾರ್ತಿಕ ದೀಪೋತ್ಸವದ ವಿವಾದ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ದೀಪಸ್ತಂಭದ ಬಳಿ ದೀಪ ಹಚ್ಚಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ…
Read More » -
Kannada News
*ಜಿಲ್ಲೆಯಲ್ಲಿ ಬರದ ಛಾಯೆ, ಡಿಸಿ ನಿವಾಸದಲ್ಲಿ ಡಿಜೆ ಪಾರ್ಟಿ*: *ರೈತನ ಫೋನ್ ಕಾಲ್ಗೆ ಜಿಲ್ಲಾಧಿಕಾರಿ ಕಕ್ಕಾಬಿಕ್ಕಿ*
ಪ್ರಗತಿವಾಹಿನಿ ಸುದ್ದಿ: ಒಂದು ಕಡೆ ಮಳೆಯಿಲ್ಲದೆ ಬೆಳೆ ಕಳೆದುಕೊಂಡ ರೈತರ ಸಂಕಷ್ಟ, ಮತ್ತೊಂದೆಡೆ ಜಿಲ್ಲಾಡಳಿತದ ಮುಖ್ಯಸ್ಥರ ನಿವಾಸದಲ್ಲಿ ಸಂಭ್ರಮದ ಪಾರ್ಟಿ. ಈ ವೈರುಧ್ಯ ಇದೀಗ ಗದಗ ಜಿಲ್ಲೆಯಲ್ಲಿ…
Read More »