Kannada News
-
ಇಂದು ಸಂಜೆ ಬೆಳಗಾವಿಗೆ ಯಡಿಯೂರಪ್ಪ
ಉತ್ತರ ಕರ್ನಾಟಕ ಪ್ರವಾಹದಲ್ಲಿ ಮುಳುಗಿಹೋಗಿರುವ ಹಿನ್ನೆಲೆಯಲ್ಲಿ ಸರಕಾರದ ವಿರುದ್ದ ತೀವ್ರವಾದ ಟೀಕೆಗಳು ಕೇಳಿ ಬರುತ್ತಿರುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಢೀರ್ ಬೆಳಗಾವಿ ಪ್ರವಾಸ ಹಮ್ಮಿಕೊಂಡಿದ್ದಾರೆ.
Read More » -
ಶಾಲೆಗಳಿಗೆ ಮತ್ತೆ 3 ದಿನ ರಜೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-ಭಾರಿ ಪ್ರಮಾಣದಲ್ಲಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಶಾಲೆ – ಕಾಲೇಜುಗಳಿಗೆ ಮತ್ತೆ 3 ದಿನ ರಜೆ ವಿಸ್ತರಿಸಲಾಗಿದೆ.ಶನಿವಾರದವರೆಗೆ (ಆ.8, 9 ಹಾಗೂ…
Read More » -
ಎಲ್ಲಿ ನೋಡಿದರೂ ನೀರು ನೀರು ನೀರು
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಪ್ರದೇಶಗಳು ನೀರಿನಿಂದಾವೃತವಾಗಿದೆ. ಜಿಲ್ಲೆಯ ನೂರಾರು ಗ್ರಾಮಗಳು ಸಂಪರ್ಕ ಕಡಿದುಕೊಂಡಿದ್ದು, ಮನೆಗಳು ಸಂಪೂರ್ಣ ಜಲಾವೃತವಾಗಿವೆ.
Read More » -
ಮೋದಿ ಬೆನ್ನಿಗೆ ಅಂಜಲಿ ನಿಂಬಾಳ್ಕರ್!
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ್ ಪ್ರಧಾನಿ ನರೇಂದ್ರ ಮೋದಿ ಯವರ ಬೆನ್ನಿಗೆ ನಿಂತಿದ್ದಾರೆ. ದೇಶ ಮೊದಲು ಎನ್ನುವ ನಿಮ್ಮ ಧೋರಣೆಗೆ ನನ್ನ ಬೆಂಬಲವಿದೆ…
Read More » -
ನಡುಗಡ್ಡೆಯಂತಾದ ಖಾನಾಪುರ ತಾಲೂಕು
ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಬಹುತೇಕ ಎಲ್ಲ ಮಾರ್ಗಗಳೂ ಸಂಪರ್ಕ ಕಡಿದುಕೊಂಡಿವೆ. ಸೇತುವೆಗಳ ಮೇಲೆ ನೀರು ನುಗ್ಗಿದೆ. ಸಾವಿರಾರು ಮನೆಗಳಿಗೂ ನೀರು ಆವರಿಸಿದೆ.
Read More » -
ಪ್ರವಾಹದಿಂದ ಅಂದಾಜು 800 ಕೋಟಿ ರೂ. ನಷ್ಟ : ಶಾಸಕ ಬಾಲಚಂದ್ರ ಜಾರಕಿಹೊಳಿ
ಘಟಪ್ರಭಾ ನದಿ ನೀರಿನಿಂದ ಪ್ರವಾಹದ ಭೀತಿ ಎದುರಿಸುತ್ತಿರುವ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಹಲವು ಗ್ರಾಮಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಖುದ್ದು ಭೇಟಿ ನೀಡಿ ಪರಿಹಾರ ಕಾರ್ಯಗಳ…
Read More » -
ಅಕ್ಷರಶಃ ಕಾರ್ಯಾಚರಣೆಗಿಳಿದ ಇಬ್ಬರು ಶಾಸಕರು
ಇಲ್ಲಿಯ ಇಬ್ಬರು ಶಾಸಕರು ಸೋಮವಾರ ಮತ್ತು ಮಂಗಳವಾರ ಅಕ್ಷರಶಃ ರಸ್ತೆಯಲ್ಲೇ ಇದ್ದರು. ಮಳೆಯ ನೀರಿನಿಂದ ಆವೃತವಾಗಿರುವ ನಗರದ ವಿವಿಧ ಬಡಾವಣೆಗಳಲ್ಲಿ ಸ್ವತಃ ಕಾರ್ಯಾಚರಣೆಗಿಳಿದ ಶಾಸಕರು ಮೊಣಕಾಲಿನವರೆಗಿನ ನೀರಿನಲ್ಲೇ…
Read More »


