Karnataka News
-
ಶಿವಚರಿತ್ರೆ ಇನ್ನು 3 ತಿಂಗಳಲ್ಲಿ ರೆಡಿ
2013ರಲ್ಲೇ ಆರಂಭವಾಗಿದ್ದರೂ ಅಭಯ ಪಾಟೀಲ ಶಾಸಕತ್ವ ಕಳೆದುಕೊಂಡಿದ್ದರಿಂದ ಕೆಲಸ ಸ್ಥಗಿತವಾಗಿತ್ತು. ಅಕ್ಟೋಬರ್, ನವೆಂಬರ್ ಹೊತ್ತಿಗೆ ಉದ್ಘಾಟನೆ
Read More » -
ಪಶ್ಚಿಮಘಟ್ಟದಲ್ಲಿ ಮಳೆಯ ಅಬ್ಬರ; ಮನಮೋಹಕ ದೂದಸಾಗರ… ವೀಡಿಯೋ ನೋಡಿ
ಬೆಳಗಾವಿ ಹಾಗೂ ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಖಾನಾಪುರ ತಾಲೂಕಿನ ಹಲವು ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ.
Read More » -
ಸುರೇಶ ಇಟ್ನಾಳ್, ಶಶಿಧರ ಕುರೇರ್ ಗೆ ಹೊಸ ಜವಾಬ್ದಾರಿ
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಶಶಿಧರ ಕುರೇರ ಬೆಳಗಾವಿಯಲ್ಲೇ ಉಳಿದುಕೊಳ್ಳಲು ಯಶಸ್ವಿಯಾಗಿದ್ದರೆ, ಕಾರವಾರದ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಬೆಳಗಾವಿಗ ಸ್ವಲ್ಪ ಹತ್ತಿರ ಬರುವಲ್ಲಿ ಯಶ ಸಾಧಿಸಿದ್ದಾರೆ.
Read More » -
ಎಪಿಎಂಸಿ ವಿರುದ್ಧ ರೈತರ ಪ್ರತಿಭಟನೆ
ನಕಲಿ ಕಂಪನಿಗಳ ಹಾವಳಿ ತಡೆಯಬೇಕು. ತೂಕದಲ್ಲಿ ಆಗುತ್ತಿರುವ ಮೋಸ ತಡೆಗಟ್ಟಬೇಕು. ರೈತರಿಂದ ಕಮಿಷನ್ ಪಡೆಯುವುದನ್ನು ನಿಲ್ಲಿಸಬೇಕು....
Read More » -
-
ಇಲ್ಲಿದೆ ಹಲವು ವೈವಿದ್ಯಮಯ ಸುದ್ದಿಗಳು…
ಪ್ರವಾಸೋದ್ಯಮಕ್ಕೆ ಉತ್ತೇಜನ: ಜುಲೈ ೧೫ ರಂದು ಸಂಪರ್ಕ ಕಾರ್ಯಕ್ರಮ, ಪಿಎಮ್- ಕಿಸಾನ್ ಸಮ್ಮಾನ್ ನಿಧಿ: ಅವಧಿ ವಿಸ್ತರಣೆ, ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ, ಹಿತರಕ್ಷಣಾ ಸಮಿತಿಯ ಸದಸ್ಯರ…
Read More » -
ಸರಕಾರ ಉಳಿಸಲು ಇಲ್ಲೊಂದು ಸೂಪರ್ ಐಡಿಯಾ!
ಸರಕಾರ ಕೆಡವಲು ಒಂದಿಷ್ಟು ಜನ ಪ್ರಯತ್ನಿಸುತ್ತಿದ್ದರೆ, ಸರಕಾರ ಉಳಿಸಿಕೊಳ್ಳಲು ಇನ್ನೊಂದಿಷ್ಟು ಜನ ಹೋರಾಟ ನಡೆಸಿದ್ದಾರೆ.
Read More » -
ಶಿಕ್ಷಕರ ಬೃಹತ್ ಪ್ರತಿಭಟನೆ
ಶಿಕ್ಷಕರ ವರ್ಗಾವಣೆ ನೂನ್ಯೂತೆ ಸರಿಪಡಿಸುವುದು, ಪದೋನ್ನತಿ ನೀಡುವುದು, ಸಿಅಂಡ್ ಆರ್ ನಿಯಮ ತಿದ್ದುಪಡಿ, ಎನ್.ಪಿ.ಎಸ್ ಯೋಜನೆ ರದ್ಧತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರು…
Read More » -
ವಾರದೊಳಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ
ಬಸಳಿಗುಂದಿ ಗ್ರಾಮದ ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಿಕೊಡುವುದಾಗಿ ಅವರು ಈ ವೇಳೆ ಭರವಸೆ ನೀಡಿದರು.
Read More »
