Latest

ಬೆಳಗಾವಿ ಸೇರಿದಂತೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಡಿಸೆಂಬರ್ 10ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ.

25 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬೆಳಗಾವಿಗೆ ಚನ್ನರಾಜ ಹಟ್ಟಿಹೊಳಿ, ಉತ್ತರ ಕನ್ನಡಕ್ಕೆ ಸಾಯಿ ಗಾಂವ್ಕರ್, ಬೆಂಗಳೂರು ನಗರಕ್ಕೆ  ಕೆಜಿಎಫ್ ಬಾಬು, ಬೆಂಗಳೂರು ಗ್ರಾಮಾಂತರ ರವಿ, ಕೋಲಾರ ಅನಿಲ ಕುಮಾರ, ತುಮಕೂರು ರಾಜೇಂದ್ರ, ಚಿಕ್ಕಮಗಳೂರು ಗಾಯತ್ರಿ ಶಾಂತೆಗೌಡ, ಕಲಬುರಗಿ ಶಿವಾನಂದ ಪಾಟೀಲ ಮರ್ತೂರು, ವಿಜಯಪುರ ಸುನೀಲ ಗೌಡ, ಬೀದರ್ ಭೀಮಗೌಡ, ಮಂಡ್ಯ ದಿನೇಶ ಗೂಳಿಗೌಡ, ರಾಯಚೂರು ಶರಣೇಗೌಡ ಬಯ್ಯಾಪುರ, ಮೈಸೂರು ತಿಮ್ಮಯ್ಯ, ಹಾಸನ ಶಂಕರಪ್ಪ, ಕೊಡಗು ಮಂತರಗೌಡ, ಬಳ್ಳಾರಿ ಕೊಂಡಯ್ಯ, ಧಾರವಾಡ ಸಲೀಂ ಅಹ್ಮದ್, ಶಿವಮೊಗ್ಗ ಪ್ರಸನ್ನಕುಮಾರ, ಮಂಗಳೂರು ಮಂಜುನಾಥ ಭಂಡಾರಿ ಅಥವಾ ರಾಜೇಂದ್ರ ಕುಮಾರ.

ನಾಳೆ ನಾಮಪತ್ರ ಸಲ್ಲಿಸಲು ಅಂತಿಮ ದಿನ.

ಮಂಗಳವಾರ ಚನ್ನರಾಜ ಹಟ್ಟಿಹೊಳಿ ನಾಮಪತ್ರ ಸಲ್ಲಿಕೆ: ಹಲವಾರು ಗಣ್ಯರು ಭಾಗಿ

Home add -Advt

 

Related Articles

Back to top button