Belagavi NewsBelgaum NewsHealthKarnataka NewsLatest

*ಬೆಳಗಾವಿಯಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ:ಉತ್ತರಾಧಿಮಠ ಹಾಗೂ ಬೆಳಗಾವಿಯ ಎಂ.ಎಂ. ಜೋಶಿ ಕೊಡಕಣಿ ನೇತ್ರ ಕೇಂದ್ರದ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಸೆಪ್ಟೆಂಬರ್ 1ರಂದು ಬೆಳಗಾವಿಯಲ್ಲಿ ಆಯೋಜಿಸಲಾಗಿದೆ.


ಉತ್ತರಾಧಿಮಠಾಧೀಶರಾದ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಯವರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಈ ಶಿಬಿರ ನಡೆಯಲಿದೆ.

Home add -Advt


ಶಿಬಿರದ ವಿವರ:
ದಿನಾಂಕ: ಸೆಪ್ಟೆಂಬರ್ 1, 2026
ಸಮಯ: ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ
ಸ್ಥಳ: ಸತ್ಯಪ್ರಮೋದ ಸಭಾಗೃಹ, ರಾಣಿ ಚನ್ನಮ್ಮನಗರ, ಬೆಳಗಾವಿ
ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿರುವ ಸಾರ್ವಜನಿಕರು ಶಿಬಿರದಲ್ಲಿ ಪಾಲ್ಗೊಂಡು, ಅನುಭವಿ ನೇತ್ರ ತಜ್ಞರಿಂದ ಉಚಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಅಗತ್ಯವಿರುವವರಿಗೆ ಉಚಿತ ಶಸ್ತ್ರಚಿಕಿತ್ಸಾ ಸೇವೆಯ ಸೌಲಭ್ಯವೂ ದೊರೆಯಲಿದೆ.
ಕಣ್ಣಿನ ತೊಂದರೆ ಹೊಂದಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಸೆಪ್ಟೆಂಬರ್ 1ರಂದು ನಿಗದಿತ ಸ್ಥಳಕ್ಕೆ ಆಗಮಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಜಯತೀರ್ಥ ಸವದತ್ತಿ
ಕಾರ್ಪೊರೇಟರ್
📞 9243220108 / 9113917712
ಶ್ರೀನಿಧಿ ಆಚಾರ್ಯ
📞 8970097818

Free Eye Check-Up and Surgery Camp in Belagavi

BELAGAVI

Uttradhimatha and M.M. Joshi Kodkany Eye Centre, Belagavi, are jointly organizing a Free Eye Check-Up and Surgery Camp on 1st September 2026

The camp will be held under the auspicious blessings and guidance of Uttaradhimathadheesha Shri Shri 1008 Shri Satyatmateertha Swamiji

Event Details

  • Date:1st September 2026
  • Time:10:00 AM to 4:00 PM
  • Venue: Satyapramod Sabhagraha, Rani Channammanagar, Belagavi

Call to Action

People experiencing any eye-related problems are warmly advised to attend, consult with experienced eye specialists on the given date, and avail themselves of the free check-up and surgical services.
For further details please contact:
Jayateerth savadatti
Corporator
Ph.9243220108
9113917712
Shrinidhi Acharya
8970097818

Related Articles

Back to top button