ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿಯ ಮಹಾತ್ಮಾ ಫುಲೆರಸ್ತೆ ಕೊಚ್ಚಿ ಹೋಗಿದೆ.
ಸುಮಾರು 200 ಮೀಟರ್ ಗಿಂತ ಹೆಚ್ಚು ತೀವ್ರ ಕೊರೆತ ಉಂಟಾಗಿದೆ. ಇದರಿಂದಾಗಿ ವಾಹನಗಳು ಸಿಕ್ಕಿಕೊಂಡು ಹಾನಿಗೊಳಗಾಗಿವೆ.
ಈ ವೇಳೆ ಸಂಚಾರವೂ ಅಸ್ತವ್ಯಸ್ತಗೊಂಡಿತು.