Latest

ಮೈಸೂರುನಲ್ಲಿ ಚಿರತೆ ಹಾಗೂ ಮೊಸಳೆ ಪ್ರತ್ಯಕ್ಷ

ಪ್ರಗತಿವಾಹಿನಿ ಸುದ್ದಿ; ಮೈಸೂರು : ಮೈಸೂರು ನಗರದ ಮದ್ಯ ಭಾಗವಾದ ಎಲೆ ತೋಟದಲ್ಲಿ ಮಳೆ ನೀರು ಹೆಚ್ಚಾಗಿ ದೊಡ್ಡ ಗಾತ್ರದ ಮೊಸಳೆ ಕಂಡು ಬಂದಿದೆ.

ಅಲ್ಲದೇ ಜೆ ಎಸ್ ಎಸ್ ಆಸ್ಪತ್ರೆಯ ಒಳ ಚರಂಡಿಯಲ್ಲೂ ಕಾಣಿಸಿಕೊಂಡಿದೆ. ಇದರಿಂದ ಜನರು ಭಯ ಭೀತಿಗೊಂಡಿದ್ದಾರೆ. ಅರಣ್ಯ ಇಲಾಖೆಗೂ ಮಾಹಿತಿಯನ್ನು ನೀಡಿದ್ದಾರೆ.

ಮೈಸೂರಿನ ಪ್ರೇಕ್ಷಣೆಯ ಸ್ಥಳವಾದ ಬೃಂದಾವನ ಗಾರ್ಡನ್ ನಲ್ಲಿ ಚಿರತೆ ಕಾಣಿಸಿಕೊಂಡಿದ್ದು. ಸೆರೆ ಹಿಡಿಯಲು ಸಹ ಪ್ರಯತ್ನವನ್ನು ಮಾಡಲಾಯಿತು. ಆದರೆ ಸೆರೆ ಸಿಕ್ಕಿಲ್ಲ. ಆದ್ದರಿಂದ ದಿ.22 ರಿಂದ ಮುಂಜಾಗೃತಾ ಕ್ರಮವಾಗಿ ಬೃಂದಾವನ ಗಾರ್ಡನ್ ಅನ್ನು ಮುಚ್ಚಲಾಗಿದೆ.

ನಾನು ಮಹಿಳೆಯನ್ನು ಹೊಡೆದೇ ಇಲ್ಲ ಎಂದ ಸಚಿವ ವಿ.ಸೋಮಣ್ಣ

https://pragati.taskdun.com/politics/v-somannareactionwoman-beating-case/

Related Articles

Back to top button