Kannada NewsKarnataka NewsLatest

ಹಾಸ್ಯ ಸಾಹಿತಿ ಎಂ ಸಿ ಅಂಟಿನ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕನ್ನಡದ ಹಿರಿಯ ಹಾಸ್ಯ ಸಾಹಿತಿ ಎಂ ಸಿ ಅಂಟಿನ ಇಂದು ಮುಂಜಾನೆ ಬೆಳಗಾವಿಯಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಹಾಸ್ಯ ಸಾಹಿತ್ಯವಲ್ಲದೆ ಅವರು ಮರಾಠಿಯಿಂದ ಕನ್ನಡಕ್ಕೆ ಕೆಲ ಕೃತಿಗಳನ್ನು ಅನುವಾದಿಸಿದ್ಧಾರೆ.
 ಪತ್ನಿ, ಪತ್ರಿಕೆಯೊಂದರ ಉದ್ಯೋಗಿಯಾಗಿರುವ ಮಗ ರಾಜಶೇಖರ ಹಾಗೂ ಮಗಳನ್ನು ಅಗಲಿದ್ದಾರೆ.

Related Articles

Back to top button