

ಪ್ರಗತಿವಾಹಿನಿ ಸುದ್ದಿ, ನವದೆಹಲಿಕೇಂದ್ರದ ನೂತನ ಸಚಿವರಾಗಿ ನೇಮಕಗೊಂಡಿರುವ ಬೆಳಗಾವಿ ಸಂಸದ ಸುರೇಶ ಅಂಗಡಿಗೆ ಶುಕ್ರವಾರ ಇಡೀ ದಿನ ಗಣ್ಯಾತಿಗಣ್ಯರು, ಬೆಳಗಾವಿಯಿಂದ ಹೋಗಿರುವ ಪಕ್ಷದ ಪದಾಧಿಕಾರಿಗಳು ಶುಭಾಷಯ ಕೋರಿದರು. ರೈಲ್ವೆ ಖಾತಿ ರಾಜ್ಯ ಸಚಿವರಾಗಿ ನೇಮಕಗೊಂಡಿರುವ ಸುರೇಶ ಅಂಗಡಿ, ರೈಲ್ವೆ ಖಾತೆ ಸಂಪುಟ ದರ್ಜೆ ಸಚಿವ ಪಿಯೂಷ್ ಗೋಯಲ್ ಅವರನ್ನೂ ಭೇಟಿ ಮಾಡಿ ಚರ್ಚಿಸಿದರು. ಇಂದು ಸಂಜೆ ನೂತನ ಸಚಿವ ಸಂಪುಟದ ಮೊದಲ ಸಭೆ ನಡೆಯಲಿದೆ.

Read Next
Politics
8 hours ago
*ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ FIR ದಾಖಲು*
3 hours ago
*ಹಾಸ್ಟೆಲ್ ನಲ್ಲಿ ಸಂಶಯಾಸ್ಪದ ಆಹಾರ ಸೇವನೆ: ತನಿಖೆ ಆರಂಭ*
3 hours ago
*ಬಿಪಿಎಲ್ ಕಾರ್ಡ್ ರದ್ದಾದರೆ ಸಿಗಲಿದೆ ಮೊತ್ತೊಂದು ಕಾರ್ಡ್*
3 hours ago
*ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ: ಲಕ್ಷ್ಮಣ ಸವದಿ ಬಣಕ್ಕೆ ಭರ್ಜರಿ ಗೆಲುವು*
5 hours ago
*ಗೊಗಟೆ ಕಾಲೇಜಿನಲ್ಲಿ ಅತ್ಯಾಧುನಿಕ ವಸ್ತು ಪರೀಕ್ಷಾ ಪ್ರಯೋಗಾಲಯ ಉದ್ಘಾಟನೆ*
5 hours ago
*ಬೆಳಗಾವಿ ಜಿಲ್ಲೆಯಲ್ಲಿ 100 ಬಸ್ ತಂಗುದಾಣ ನಿರ್ಮಾಣದ ಗುರಿ: ಈರಣ್ಣ ಕಡಾಡಿ*
7 hours ago
*ಲವ್ ಮಾಡು ಇಲ್ಲ ಕೊಲೆ ಮಾಡ್ತಿನಿ: ಫ್ಯಾಷನ್ ಡಿಸೈನರ್ಗೆ ಕಾಟ ಕೊಟ್ಟ ಫಿಲ್ಮ್ ಸಿಟಿ ಮಾಲೀಕ*
7 hours ago
*ಬಾಲಕನನ್ನು ರಕ್ಷಿಸಲು ಹೋಗಿದ್ದ ಸಹೋದರರೇ ನೀರುಪಾಲು; ಇಬ್ಬರೂ ಸಾವು*
8 hours ago
*ಹೆಂಡತಿ ಜೊತೆ ಜಗಳ: ಅವಳಿ ಮಕ್ಕಳ ಕತ್ತು ಸಿಳಿದ ರಾಕ್ಷಸ*
8 hours ago
*ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ FIR ದಾಖಲು*
10 hours ago




