ಬೆಳಗಾವಿ ನ್ಯೂಸ್
-
Latest
ಕಾರ್ಣಿಕಕ್ಕೂ ಮುನ್ನ ಕಳಚಿ ಬಿದ್ದು ಭಗ್ನಗೊಂಡ ಮೈಲಾರಲಿಂಗೇಶ್ವರ ತ್ರಿಶೂಲ
ಮೈಲಾಲಿಂಗೇಶ್ವರ ಜಾತ್ರೆಯ ದಿನವೇ ದೇವಸ್ಥಾನದ ಮಹಾದ್ವಾರದ ಮುಂಭಾಗ ಇರುವ ಶಿಬಾರ ತ್ರಿಶೂಲ ಕಳಚಿ ಬಿದ್ದಿದ್ದು, ಇದು ಅಪಶಕುನವಿರಬಹುದೇ ಎಂಬ ಆತಂಕ ಭಕ್ತರಲ್ಲಿ ಮೂಡಿದೆ.
Read More » -
Latest
ವಿದ್ಯಾರ್ಥಿಯ ಮರ್ಮಾಂಗವನ್ನೇ ಕತ್ತರಿಸಿ ಹತ್ಯೆಗೈದ ದುಷ್ಕರ್ಮಿಗಳು
7ನೇ ತರಗತಿ ವಿದ್ಯಾರ್ಥಿಗೆ ದುಷ್ಕರ್ಮಿಗಳು ಚಿತ್ರಹಿಂಸೆ ನೀಡಿ ಘೋರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರ್ಗಿಯ ಜೇವರ್ಗಿಯಲ್ಲಿ ನಡೆದಿದೆ.
Read More » -
Latest
ನಾಪತ್ತೆಯಾಗಿದ್ದ ಪ್ರೇಮಿಗಳು ಶವವಾಗಿ ಪತ್ತೆ
ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಪ್ರೇಮಿಗಳ ಶವ ಅನುಮಾನಾಸ್ಪದ ರೀತಿಯಲ್ಲಿ ಹಾವೇರಿ ಜಿಲ್ಲೆಯ ಬಸಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
Read More » -
Latest
ಬೆಳಗಾವಿ: ಮಣ್ಣು ತೆಗೆಯುವಾಗ ಕುಸಿದ ಗುಡ್ಡ; ಇಬ್ಬರ ದುರ್ಮರಣ
ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದಾಗ ಗುಡ್ಡ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಬಿರನೊಳ್ಳಿ ಗ್ರಾಮದಲ್ಲಿ ನಡೆದಿದೆ.
Read More » -
Latest
ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ
ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ವಿ.ವಿ.ಪುರಂನಲ್ಲಿರುವ ಬಿಟಿಐ ಕಾಲೇಜಿನಲ್ಲಿ ನಡೆದಿದೆ.
Read More » -
Latest
ಖೋಟಾನೋಟು ಸಾಗಣೆ; ನಾಲ್ವರ ಬಂಧನ
ಖೋಟಾನೋಟು ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರನ್ನು ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಪೊಲಿಸರು ಬಂಧಿಸಿದ್ದಾರೆ.
Read More » -
Latest
ಕೊವ್ಯಾಕ್ಸಿನ್ ಲಸಿಕೆ ಪಡೆದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಇಂದು ಅವರು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆಯುವ ಮೂಲಕ ದೇಶದ ಜನತೆಗೆ ಮಾದರಿಯಾಗಿದ್ದಾರೆ.
Read More » -
ಕನ್ನಡ ಚಿತ್ರ ರಂಗದಲ್ಲಿ ಪ್ರಜ್ವಲಿಸುತ್ತಿರುವ ನವತಾರೆ ಸುಮಿತ್ರ ಗೌಡ…
ಚಿತ್ರಲೋಕ ಎಂಬ ಮಾಯಾನಗರಿ ಎಲ್ಲರನ್ನೂ ಕೈ ಬೀಸಿ ಕರೆಯುತ್ತೆ ಆದರೆ ಪ್ರತಿಭೆ ಇದ್ದವರರನ್ನು ಮಾತ್ರ ಅಪ್ಪಿಕೊಳುತ್ತೆ ಎನ್ನುದಕ್ಕೆ ಈ ಯುವ ಪ್ರತಿಭೆಯ ಸಾಧನೆಯೇ ಸಾಕ್ಷಿ.. ಆಯ್ಕೆಯಾದ ಜಿಷ್ಣು…
Read More » -
Latest
ಪೆನ್ ಹಾಗೂ ಎಮರ್ಜನ್ಸಿ ಲೈಟ್ ನಲ್ಲಿ ಚಿನ್ನ ಸಾಗಾಟ
ಪೆನ್ ಹಾಗೂ ಎಮರ್ಜನ್ಸಿ ಲೈಟಿನ ಬ್ಯಾಟರಿಯಲ್ಲಿ ಚಿನ್ನವನ್ನು ಅಡಗಿಸಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
Read More » -
Latest
ನಿಂತಿದ್ದ ಕ್ಯಾಂಟರ್ ಗೆ ಕ್ರೂಸರ್ ಡಿಕ್ಕಿ; ವಾಹನದಲ್ಲೇ ಸಿಲುಕಿ ಹೊರಬರಲಾಗದೇ ವ್ಯಕ್ತಿ ಪರದಾಡಿದ
ನಿಂತಿದ್ದ ಕ್ಯಾಂಟರ್ ಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ವಕ್ತಿಯೊಬ್ಬ ನುಜ್ಜುಗುಜ್ಜಾದ ವಾಹನದಲ್ಲಿಯೇ ಸಿಲಿಕಿಕೊಂಡಿದ್ದು, ಹೊರಬರಲಾಗದೇ ಪರದಾಡುತ್ತಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
Read More »