Kannada NewsLatest

ಅನ್ ಲಾಕ್ 3.O ಹೊತ್ತಿಗೆ ಕೊರೋನಾ ಸಾವಿನ ಪ್ರಮಾಣ 4.13ಕ್ಕೇರಿತು!

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಯುತ್ತಿದೆ. ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಪಾಸಿಟಿವಿಟಿ ಪ್ರಮಾಣವೂ ಗಣನೀಯ ಇಳಿಕೆಯಾಗಿದೆ.

ಆದರೆ ಸಾವಿನ ಪ್ರಮಾಣ ಮಾತ್ರ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ.

Home add -Advt

ಶನಿವಾರ ರಾಜ್ಯದಲ್ಲಿ 2082 ಜನರಿಗೆ ಸೋಂಕು ದೃಢಪಟ್ಟಿದೆ. 86 ಜನರು ಸಾವಿಗೀಡಾಗಿದ್ದಾರೆ. ಪಾಸಿಟಿವಿಟಿ ಪ್ರಮಾಣ 1.34ಕ್ಕೆ ಇಳಿದಿದೆ. ಆದರೆ ಸಾವಿನ ಪ್ರಮಾಣ 4.13ಕ್ಕೇರಿದೆ. ಅನ್ ಲಾಕ್ 3.O ಜಾರಿಯಾಗುತ್ತಿರುವ ಹೊತ್ತಲ್ಲೇ ಸಾವಿನ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ.

ರಾಜ್ಯದ ಕೊರೋನಾ ಸ್ಥಿತಿಗತಿಯ ಸಮಗ್ರ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ –

ಕನ್ನಡ – 03-07-2021 HMB Kannada

ಇಂಗ್ಲೀಷ್ – 03-07-2021 HMB English

ಬೆಳಗಾವಿ ಜಿಲ್ಲೆಯಲ್ಲಿ ಸೋಮವಾರ 91 ಜನರಿಗೆ ಸೋಂಕು ತಗುಲಿದ್ದು, 7 ಜನರು ಸಾವಿಗೀಡಾಗಿದ್ದಾರೆ. ವಿವರ ಇಲ್ಲಿದೆ –

 

ಸೋಮವಾರದಿಂದ ರಾಜ್ಯಾದ್ಯಂತ ಅನ್ ಲಾಕ್ 3.0 ಜಾರಿ (Updated)

 

Related Articles

Back to top button