Congress candidate
-
Latest
ಲೈಂಗಿಕ ದೌರ್ಜನ್ಯ ಆರೋಪದ ಬೆನ್ನಲ್ಲೇ ನಟ ವಿಜಯ್ ಬಾಬು ವಿರುದ್ಧ ಮತ್ತೊಂದು ದೂರು
ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಮಲಯಾಳಂ ಖ್ಯಾತ ನಟ ವಿಜಯ್ ಬಾಬು ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
Read More » -
Latest
ಪಿಎಸ್ ಐ ಪರೀಕ್ಷೆ ಅಕ್ರಮದ ಹಿಂದೆ ಪ್ರಭಾವಿ ಸಚಿವರ ಹೆಸರು; 80 ಲಕ್ಷಕ್ಕೆ ಡೀಲ್?
545 ಪಿಎಸ್ ಐ ಹುದ್ದೆ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಇದೀಗ ಪ್ರಭಾವಿ ಮತ್ರಿಯೊಬ್ಬರ ಹೆಸರು ಕೇಳಿಬರುತ್ತಿದ್ದು, ಬರೋಬ್ಬರಿ 80 ಲಕ್ಷ ರೂಪಾಯಿ ಡೀಲ್ ನಡೆದಿದೆ ಎಂದು ಹೇಳಲಾಗುತ್ತಿದೆ.
Read More » -
Latest
ಪಿಎಸ್ ಐ ಅಕ್ರಮ ನೇಮಕಾತಿ; CIDಗೆ ಶರಣಾದ ಮತ್ತೋರ್ವ ಆರೋಪಿ
ಪಿಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನ ಬಳಿಕ ಇದೀಗ ಒಬ್ಬೊಬ್ಬರಾಗಿ ಶರಣಾಗುತ್ತಿದ್ದಾರೆ.
Read More » -
Kannada News
ಬೆಳಗಾವಿಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ತ ಬೈಕ್ ರ್ಯಾಲಿ, ಅನುಭವ ಗೋಷ್ಠಿ
ಬೆಳಗಾವಿಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಭಾನುವಾರ ಯುವ ಘಟಕದಿಂದ ಬೈಕ್ ರ್ಯಾಲಿ, ಅನುಭವ ಗೋಷ್ಠಿ ಮೊದಲಾದ ಕಾರ್ಯಕ್ರಮಗಳು ಜರುಗಿದವು.
Read More » -
ಪೇಮ ವೈಫಲ್ಯದಿಂದ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದ ಖ್ಯಾತ ನಟಿ
ಪ್ರೇಮ ವೈಫಲ್ಯದಿಂದ ವಿಪರೀತ ಮದ್ಯ ಸೇವಿಸುತ್ತಿದ್ದೆ, ಡ್ರಗ್ ಚಟಕ್ಕೂ ದಾಸಳಾಗಿದ್ದೆ ಕೊನೆಗೆ ಕೈ ನರ ಕಟ್ ಮಾಡಿಕೊಂಡು ಆತ್ಮಹತ್ಯೆಗೂ ಯತ್ನಿಸಿಸದ್ದೆ ಎಂದು ನಟಿ ಫಾಯಲ್ ರೋಹ್ಟಗಿ ತಮ್ಮ…
Read More » -
Latest
ನಿರ್ಮಾಣ ಹಂತದಲ್ಲೇ ಕುಸಿದು ಬಿತ್ತು 1700 ಕೋಟಿ ರೂ. ಸೇತುವೆ
ಬರೋಬ್ಬರಿ ೧೭೦೦ ಕೋಟಿ ಖರ್ಚು ಮಾಡಿ ನಿರ್ಮಿಸಲಾಗುತ್ತಿದ್ದ ಬೃಹತ್ ಸೇತುವೆಯೊಂದು ನಿರ್ಮಾಣ ಹಂತದಲ್ಲೇ ಕುಸಿದು ಬಿದ್ದಿರುವ ಘಟನೆ ಬಿಹಾರದ ಸುಲ್ತಾನ್ ಗಂಜ್ನಲ್ಲಿ ನಡೆದಿದೆ.
Read More » -
Latest
ವಿಶ್ವದ ಖ್ಯಾತ ಗೂಡಾಚಾರ ಸಂಸ್ಥೆ ಸಿಐಎ ನಲ್ಲಿ ಮಹತ್ವದ ಹುದ್ದೆಗೇರಿದ ಭಾರತೀಯ ಮೂಲದ ನಂದ್
ಅಮೇರಿಕದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ (ಸಿಐಎ)ಯ ಚೀಫ್ ಟೆಕ್ನಾಲಜಿ ಆಫೀಸರ್ ಹುದ್ದೆಗೆ ಭಾರತ ಮೂಲದ ನಂದ್ ಮೂಲ್ಚಂದಾನಿ ನೇಮಕಗೊಂಡಿದ್ದಾರೆ.
Read More » -
ಐಪಿಎಲ್ನಲ್ಲಿ ಅತೀ ವೇಗದ ಬೌಲ್ ಎಸೆದು ಹೊಸ ದಾಖಲೆ ಬರೆದ ಉಮ್ರಾನ್ ಮಲಿಕ್ ; ಆ ಬಾಲ್ನ ವೇಗ ಎಷ್ಟಿತ್ತು ಗೊತ್ತೆ ?
ಪ್ರಸಕ್ತ ಐಪಿಎಲ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಉಮ್ರಾನ್ ಮಲಿಕ್ ಅತೀ ವೇಗದ ಬಾಲ್ ಎಸೆದು ದಾಖಲೆ ಬರೆದಿದ್ದಾರೆ.
Read More » -
Latest
ಡಾ.ರಾಜಶೇಖರ ಮಲ್ಲಿಕಾರ್ಜುನ ಮನಸೂರ ನಿಧನ
ಧಾರವಾಡ ತಾಲೂಕ ಮನಸೂರ ಗ್ರಾಮದ ಡಾ.ಮಲ್ಲಿಕಾರ್ಜುನ ಮನಸೂರ ಅವರ ಪುತ್ರರು, ಶ್ರೇಷ್ಠ ಸಂಗೀತಗಾರರು, ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಸದಸ್ಯರು ಆಗಿದ್ದ ಪಂ. ರಾಜಶೇಖರ ಮನಸೂರ…
Read More »
