D.K.Shivakumar
-
Kannada News
ಪ್ರಧಾನಿ ಮೋದಿಗೆ ಮುಜುಗರ ತಂದ ಸುಬ್ರಹ್ಮಣ್ಯಂ ಸ್ವಾಮಿ
ಸದಾ ವಿವಾಧಾತ್ಮಕ ವಿಷಯಗಳಿಂದಲೇ ಸುದ್ದಿಯಾಗುವ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರು ಪೋಪ್ರನ್ನು ಭಾರತಕ್ಕೆ ಆಹ್ವಾನಿಸಿದ್ದನ್ನು ಟೀಕಿಸುವ ಮೂಲಕ ಮುಜುಗರ ಉಂಟುಮಾಡಿದ್ದಾರೆ.
Read More » -
Kannada News
ಮುಕ್ತಿಮಠ ದಲ್ಲಿ ಮಕರ ಸಂಕ್ರಮಣ ಜಾತ್ರೆ
ತಾಲೂಕಿನ ಭೂತರಾಮನ ಹಟ್ಟಿಯ ಸುಕ್ಷೇತ್ರ ಭೂಕೈಲಾಸ ಎಂದೇ ಹೆಸರಾದ ಮುಕ್ತಿಮಠದ ಪ್ರತಿವರ್ಷದ ಮಕರ ಸಂಕ್ರಮಣ ಜಾತ್ರಾ ಮಹೋತ್ಸವವು ದಿ ೧೪ ರಿಂದ ಆರಂಭವಾಗಿದ್ದು, ದಿ ೧೮ ರ…
Read More » -
Latest
ಜೀವನ ನಡೆಸಲು ಸ್ವಂತ ಮಕ್ಕಳು ಹಾಗೂ ದೇಹದ ಅಂಗಾಂಗಗಳ ಮಾರಾಟ: ವಿಧಿಯ ಅಟ್ಟಹಾಸ
ಆರ್ಥಿಕವಾಗಿ ಅತ್ಯಂತ ದುರ್ಬರ ಸ್ಥಿತಿ ಎದುರಿಸುತ್ತಿರುವ ಅಪಘಾನಿಸ್ತಾನದಲ್ಲಿ ಜನ ಬದುಕುವ ಸಲುವಾಗಿ ತಮ್ಮ ಮತ್ತು ತಮ್ಮ ಮಕ್ಕಳ ದೇಹದ ಅಂಗಾಂಗಗಳನ್ನೇ ಮಾರಾಟ ಮಾಡುತ್ತಿದ್ದಾರೆ ಎಂದು ಕಾಬೂಲ್ನ ಸುದ್ದಿ…
Read More » -
Latest
ಕೋಟ್ಯಾಂತರ ಬೆಲೆಯ ಕಾರ್ ಖರೀದಿಸಿದ ದಿನವೇ ಅಪಘಾತ: ಉದ್ಯಮಿ ಸಾವು
ಉದ್ಯಮಿಯೊಬ್ಬರು ೩ ಕೋಟಿಗೂ ಅಧಿಕ ಬೆಲೆಯ ಕಾರ್ ಖರೀದಿಸಿ ಅದೇ ದಿನ ಅಪಘಾತದಲ್ಲಿ ಮೃತಪಟ್ಟ ಘಟನೆ ಗ್ರೀಸ್ನ ರಾಜಧಾನಿ ಅಥೆನ್ಸ್ನಲ್ಲಿ ನಡೆದಿದೆ.
Read More » -
Latest
ಜನೆವರಿ 26ರಂದು ಮಹತ್ವಕಾಂಕ್ಷೆ ಯೋಜನೆ ಜಾರಿ; ಬೆಳಗಾವಿ ಸೇರಿ 12 ಜಿಲ್ಲೆಗಳಲ್ಲಿ ಜಾರಿ
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಇಲಾಖೆಗಳ ಸೇವೆಗಳನ್ನು ಒದಗಿಸುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗ್ರಾಮ ಒನ್ ಯೋಜನೆ ರಾಜ್ಯದ 12 ಜಿಲ್ಲೆಗಳಲ್ಲಿ ಗಣರಾಜ್ಯೋತ್ಸವ ದಿನದಂದು ಜಾರಿಗೆ ಬರಲಿದೆ.
Read More » -
Kannada News
ಧರ್ಮಸ್ಥಳ ಮಂಜುನಾಥ ದೇವರ ದರ್ಶನ ಪಡೆದ ಸಚಿವೆ ಶಶಿಕಲಾ ಜೊಲ್ಲೆ
ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಯವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾಡಿನ ಪವಿತ್ರ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ…
Read More » -
Kannada News
14 ಲಕ್ಷ ರೂ ಮೊತ್ತದಲ್ಲಿ ಹಜರತ್ ಬಾಬಾ ಬಿಲನ್ ಸಾಹೇಬ ದರ್ಗಾದ ದಾಸೋಹದ ಕಟ್ಟಡ ಕಾಮಗಾರಿಗೆ ಜ್ಯೋತಿಪ್ರಸಾದ ಜೊಲ್ಲೆ ಚಾಲನೆ
ಮುಜರಾಯಿ,ಹಜ್ ಮತ್ತು ವಕ್ಪ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಯತ್ನದಿಂದ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಆರಾಧ್ಯದೈವ ಹಜರತ್ ಬಾಬಾ ಬಿಲನ್ ಸಾಹೇಬ…
Read More » -
Kannada News
ಯುವತಿ ನಾಪತ್ತೆ
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ನಿವಾಸಿಯಾದ ಯಮನವ್ವಾ ಮಹಾದೇವ ದೊಡಮನಿ ಇವರ ಮಗಳಾದ ಶ್ವೇತಾ ಮಹಾದೇವ ದೊಡಮನಿ ಜನವರಿ ೦೯ ರಂದು ರಾತ್ರಿ ೦೯…
Read More » -
Kannada News
ಎಎನ್ಎಂ , ಫಾರ್ಮಾಸಿಸ್ಟ್ ಸಸ್ಪೆಂಡ್
ರಾಮದುರ್ಗ ತಾಲೂಕಿನಲ್ಲಿ ರುಬೆಲ್ಲಾ ಚುಚ್ಚು ಮದ್ದು ಪಡೆದ ಮೂವರು ಮಕ್ಕಳು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಸಾಲಹಳ್ಳಿ ಪಿಎಚ್ಸಿಯ ಎಎನ್ಎಂ ಮತ್ತು ಫಾರ್ಮಾಸಿಸ್ಟ್ ಅನ್ನು ಅಮಾನತ್ ಮಾಡಿ ಜಿಲ್ಲಾ…
Read More » -
Latest
ಜನವರಿ 25ರೊಳಗೆ ಕೋವಿಡ್ ಕೇಸ್ ಮತ್ತಷ್ಟು ಉತ್ತುಂಗಕ್ಕೆ; ಸರ್ಕಾರಕ್ಕೆ ತಜ್ಞರ ಎಚ್ಚರಿಕೆ : ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ
ರಾಜ್ಯದಲ್ಲಿ ಕೊರೊನಾ ಸೋಂಕು, ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೂರನೇ ಅಲೆ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ವರ್ಚುವಲ್ ಸಭೆ ನಡೆಯಿತು.
Read More »