D.K.Shivakumar
-
Latest
71 ತಹಸಿಲ್ದಾರರಿಗೆ ಪ್ರಮೋಷನ್
ರೇಷ್ಮಾ ತಾಳಿಕೋಟೆ, ಪ್ರವೀಣ ಜೈನ್ ಸೇರಿದಂತೆ 71 ತಹಸಿಲ್ದಾರರಿಗೆ ಪದೋನ್ನತಿ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
Read More » -
Latest
ಹೆಸರಾಂತ ವೈದ್ಯನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
ಹೆಸರಾಂತ ಮೂಳೆ ತಜ್ಞರೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಗೋಪಾಳದಲ್ಲಿ ನಡೆದಿದೆ.
Read More » -
Latest
ಬೆಳಗಾವಿ, ಮೈಸೂರು ಬಳಿಕ ರಾಜಧಾನಿ ಬೆಂಗಳೂರಿಗೂ ಎಂಟ್ರಿಕೊಟ್ಟ ಚಿರತೆಗಳು; ಸಾರ್ವಜನಿಕರಲ್ಲಿ ಆತಂಕ
ಬೆಳಗಾವಿ, ಮೈಸೂರು ಬಳಿಕ ಈಗ ರಾಜ್ಯ ರಾಜಧಾನಿ ಬೆಂಗಳೂರಿಗೆ 4 ಚಿರತೆಗಳು ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ.
Read More » -
Latest
ವಿಶ್ವ ಏಡ್ಸ್ ದಿನ: ಇಲ್ಲಿದೆ ಅರಿವು ಮೂಡಿಸುವ ಮಹತ್ವದ ಮಾಹಿತಿ
HIV ಮತ್ತು AIDS ಬಗ್ಗೆ ಜನರಿಗೆ ಅರಿವು ಮೂಡಿಸಲು, ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನ (ವಿಶ್ವ ಏಡ್ಸ್ ದಿನ) ಆಚರಿಸಲಾಗುತ್ತದೆ. ಈ…
Read More » -
Latest
ಸರ್ಕಾರದ ಮೇಲಿರುವ ಕಳಂಕ ಮರೆಮಾಚಲು ಮುಖ್ಯಮಂತ್ರಿಗಳಿಂದ ದೊಡ್ಡ ಸಂಚು
'ಚುನಾವಣೆ ಸಮಯದಲ್ಲಿ ರಾಜ್ಯದ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಮಹಾರಾಷ್ಟ್ರದ ಯಾವುದೇ ಪಕ್ಷದವರಾಗಿರಲಿ ಗಡಿ ವಿವಾದದ ಹೆಸರಲ್ಲಿ ಶಾಂತಿ ಕದಡುವುದು, ಇದರಲ್ಲಿ ಭಾಗಿಯಾಗುವುದು ಸರಿಯಲ್ಲ. ನಮ್ಮ ಮುಖ್ಯಮಂತ್ರಿಗಳು…
Read More » -
Latest
ವಾಯುಸೇನೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಷ
ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಮಹಾರಾಷ್ಟ್ರದ ಪುಣೆಯ ಬಾರಾಮತಿ ಬಳಿ ತುರ್ತು ಭೂಸ್ಪರ್ಷ ಮಾಡಲಾಗಿದೆ.
Read More » -
Latest
ಮರಳಿ ದಕ್ಕಿತು ಡೆನ್ಮಾರ್ಕ್ ವ್ಯಕ್ತಿ ಬೆಂಗಳೂರಿನಲ್ಲಿ ಕಳೆದುಕೊಂಡ ವಾಚ್
ಇತ್ತೀಚೆಗೆ ಡೆನ್ಮಾರ್ಕ್ ನ ಉದ್ಯಮಿಯೊಬ್ಬರು ಬೆಂಗಳೂರಿನಲ್ಲಿ ಕಳೆದುಕೊಂಡಿದ್ದ ವಾಚು ಪುನಃ ಅವರ ಕೈ ಸೇರಿದೆ.
Read More » -
Latest
ನಟ ವಿಜಯ್ ದೇವರಕೊಂಡಗೆ ಇಡಿ ವಿಚಾರಣೆ
ಬಾಲಿವುಡ್ ನ 'ಲೈಗರ್' ಚಿತ್ರಕ್ಕೆವಿದೇಶದಿಂದ ಧನಸಹಾಯಕ್ಕಾಗಿ ವಿಜಯ್ ದೇವರಕೊಂಡ ಅವರನ್ನು ಇಡಿ ಸುದೀರ್ಘ ವಿಚಾರಣೆಗೆ ಗುರಿಪಡಿಸಿದೆ.
Read More » -
Kannada News
ಮರಾಠಿ ಪುಂಡ ವಿದ್ಯಾರ್ಥಿಗಳ ಬಂಧನಕ್ಕೆ ಆಗ್ರಹ; ಪೊಲೀಸರ ವಿರುದ್ಧವೂ ಕ್ರಮಕ್ಕೆ ಒತ್ತಾಯ; ಕರವೇ ಪ್ರತಿಭಟನೆ
ನಗರದ ಗೋಗಟೆ ಕಾಲೇಜಿನಲ್ಲಿ ಇಂಟರ್ ಕಾಲೇಜ್ ಫೆಸ್ಟ್ ನಡೆಯುತ್ತಿರುವ ಸಂದರ್ಭದಲ್ಲಿ ಕನ್ನಡ ಧ್ವಜ ಹಿಡಿದು ನೃತ್ಯ ಮಾಡಿದಕ್ಕೆಮರಾಠಿ ಭಾಷಿಕ ಹುಡುಗರು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಗುರುವಾರ ಕರವೇ…
Read More » -
Uncategorized
ಕೆಂಗಲ್ ಹನುಮಂತಯ್ಯ ಕರ್ನಾಟಕಕ್ಕೆ ಅಭಿವೃದ್ಧಿಯ ನೀಲನಕ್ಷೆ ಹಾಕಿದವರು: ಸಿಎಂ ಬೊಮ್ಮಾಯಿ
ಕೆಂಗಲ್ ಹನುಮಂತಯ್ಯನವರು ಕರ್ನಾಟಕದ ಅಭಿವೃದ್ಧಿಗೆ ನೀಲನಕ್ಷೆ ಹಾಕಿದವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Read More »