King cobra
-
Kannada News
ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಹದಿಹರೆಯದವರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಖಾನಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
Read More » -
Kannada News
ಹೊತ್ತಿ ಉರಿದ ಅಂಬುಲೆನ್ಸ್
ಅಥಣಿ ತಾಲೂಕಿನ ಉಗಾರಖುರ್ದ್ ನಲ್ಲಿ ಶನಿವಾರ ಮಧ್ಯಾಹ್ನ ನಿಲ್ಲಿಸಿದಲ್ಲೇ ಅಂಬುಲೆನ್ಸ್ ಒಂದು ಹೊತ್ತಿ ಉರಿದುಹೋಗಿದೆ.
Read More » -
Kannada News
ಸಿಡಿಲು ಬಡಿದು ಮಹಿಳೆ ಸಾವು
ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ಇಂದು ಸಾಯಂಕಾಲ ಸಂಭವಿಸಿದ ಭಾರಿ ಗುಡುಗು ಮತ್ತು ಮಿಂಚಿನಲ್ಲಿ ಹೊಲದಲ್ಲಿದ್ದ ಒಂಟಿ ಮಹಿಳೆಗೆ ಸಿಡಿಲು ಬಡಿದು, ಸ್ಥಳದಲ್ಲೆ ಮೃತಪಟ್ಟಿದ್ದಾರೆ.
Read More » -
Latest
ಪರಮೇಶ್ವರ ಪಿಎ ಆತ್ಮಹತ್ಯೆ- ಐಟಿ ವಿಚಾರಣೆಗೆ ಹೆದರಿ ನೇಣಿಗೆ ಶರಣು
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Read More » -
Kannada News
ಜಯಶ್ರೀ ಮಾಳಗಿ ಪುತ್ರನ ರಂಪಾಟ: ರಾಜಿ ಮಾಡಿಸಿದ್ರಾ ಪೊಲೀಸರು?
ಬೆಳಗಾವಿ ಮಹಾನಗರ ಮಹಿಳಾ ಕಾಂಗ್ರೆಸ್ ನಾಯಕಿ, ಮಾಜಿ ಪಾಲಿಕೆ ಸದಸ್ಯೆ ಜಯಶ್ರೀ ಮಾಳಗಿ ಪುತ್ರ ಅಶೋಕ ಕುಮಾರ ಮಾಳಗಿ ಮತ್ತು ಆತನ ಸಹಚರ ರವಿ ಸಾಕೆ ನಗರದ…
Read More » -
ಪರಮೇಶ್ವರ ಮನೆಯಲ್ಲಿ ನೂರಾರು ಕೋಟಿ ಅಕ್ರಮ ಆಸ್ತಿ ಪತ್ತೆ
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಮನೆಯ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿ ರಾಜಕೀಯ ಪ್ರೇರಿತ ಎನ್ನುವ ಆರೋಪದ ಮಧ್ಯೆಯೇ 2ನೇ ದಿನವೂ ಅವರ ಮನೆಯಲ್ಲಿ, ಸಂಸ್ಥೆಗಳಲ್ಲಿ…
Read More » -
Kannada News
ವಂಟಮೂರಿ ಬಳಿ ಅಪಘಾತ: ಇಬ್ಬರು ಬಲಿ, ಇಬ್ಬರು ಗಂಭೀರ
ವಂಟಮೂರಿ ಘಾಟ್ ಬಳಿ ಇರುವ ರಾಮ್ ದಾಬಾ ಹತ್ತಿರ ಸ್ವಲ್ಪ ಹೊತ್ತಿನ ಮೊದಲು ಈ ಘಟನೆ ನಡೆದಿದೆ. ಬೈಕ್ ನಲ್ಲಿ ಮಗು ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. -Accident…
Read More » -
Kannada News
ನದಿಗೆ ಹಾರಿದ ಮಹಿಳೆ?
ಇವರ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ಖಾನಾಪುರ ಪೊಲೀಸ್ ಠಾಣೆ ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.
Read More » -
Kannada News
ವಿದ್ಯಾರ್ಥಿ ಸಾವಿಗೆ ನಕಲಿ ವೈದ್ಯನ ಇಂಜೆಕ್ಷನ್ ಕಾರಣವೇ?
ಹಳ್ಳಿ ಹಳ್ಳಿ ಸುತ್ತಿ ಜನರಿಗೆ ಔಷಧ ನೀಡುವ ವೈದ್ಯರೊಬ್ಬರು ಜ್ವರಕ್ಕಾಗಿ ನೀಡಿದ ಇಂಜೆಕ್ಸನ್ ದಿಂದಾಗಿ ಬೆಳಗಾವಿಯ ರಜಪೂತ ಬಂಧು ಹೈಸ್ಕೂಲಿನ 8 ನೇ ವರ್ಗದ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ.
Read More » -
Kannada News
ತಮ್ಮನ ಜೊತೆ ಸೇರಿ ಗಂಡನನ್ನೇ ಬಡಿದು ಕೊಂದಳು
ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನು ಪತ್ನಿಯೇ ತಮ್ಮನ ಜೊತೆ ಸೇರಿ ಅಟ್ಟಾಡಿಸಿ ಬಡಿದು ಕೊಂದಿದ್ದಾಳೆ.
Read More »