King cobra
-
Kannada News
ಹಾಡಹಗಲೇ ಗ್ರಾಮಕ್ಕೆ ನುಗ್ಗಿ ಹಸು ಹೊತ್ತೊಯ್ದ ಹುಲಿ
ತಾಲೂಕಿನ ಭೀಮಗಡ ವನ್ಯಧಾಮದ ಹುಲಿಯೊಂದು ಹಾಡಹಗಲೇ ಜನವಸತಿ ಪ್ರದೇಶ ಪ್ರವೇಶಿಸಿದ ಘಟನೆ ಶುಕ್ರವಾರ ತಾಲೂಕಿನ ಹೆಮ್ಮಡಗಾ ಗ್ರಾಮದಲ್ಲಿ ವರದಿಯಾಗಿದೆ.
Read More » -
Kannada News
ಶಬರಿ ಕೊಳ್ಳದಲ್ಲಿ ಮುಳುಗಿ ಯುವಕರಿಬ್ಬರ ಸಾವು
ಸುರೇಬಾನ ಗ್ರಾಮದ ಬಳಿ ಇರುವ ಶಬರಿ ಕೊಳ್ಳದಲ್ಲಿ 20 ವರ್ಷದ ಯುವಕರಿಬ್ಬರು ಈಜಲು ಹೋಗಿದ್ದರು.
Read More » -
Kannada News
2 ಲಕ್ಷ ರೂ. ಬಂಗಾರ ಲಪಟಾಯಿಸಿದ್ದ ಮನೆ ಕೆಲಸದವಳ ಬಂಧನ
ಮನೆಕಳ್ಳಿಯ ಬಂಧನ; ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಜಪ್ತಿ -ಬೈಕ್ ಕಳ್ಳನ ಮಾಹಿತಿ ನೀಡಿ
Read More » -
Latest
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು ಪ್ರಾಣಿಗಳಿಗಾಗಿ ಬಳಸುವ ಸ್ಫೋಟಕ?
ಅನುಮಾನಾಸ್ಪದ ರೀತಿಯಲ್ಲಿದ್ದ ಬಾಕ್ಸ್ ತಗೆದು ಪರಿಶೀಲಿಸುವ ವೇಳೆ ಈ ಸ್ಫೋಟ ಸಂಭವಿಸಿದ್ದು, ಅದೇ ಮಾದರಿಯ ಇನ್ನೂ 10 ಬಾಕ್ಸ್ ಗಳು ಅಲ್ಲಿ ಪತ್ತೆಯಾಗಿವೆ. ಬಾಸ್ಕೆಟ್ ನಲ್ಲಿ ಉಂಡೆಯಾಕಾರದ…
Read More » -
Kannada News
ಅಂತರರಾಜ್ಯ ಸಾರಾಯಿ ಮಾರಾಟಗಾರನ ಬಂಧನ
ಬೆಳಗಾವಿ ನಗರದ ಕ್ಯಾಂಪ್ ಚರ್ಚ್ ಸ್ಟ್ರೀಟ್ ನಲ್ಲಿ ಪ್ರವೀಣ ರಾನೋಜಿ ಜಾಧವ (೩೮ ವರ್ಷ) ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಗೋವಾ ರಾಜ್ಯದ ವಿವಿಧ ಕಂಪನಿಯ ಸಾರಾಯಿ…
Read More » -
Kannada News
ಹಲಸಿಯ ಐತಿಹಾಸಿಕ ಭೂ-ವರಾಹ ನರಸಿಂಹ ದೇವಸ್ಥಾನದಲ್ಲಿ ಕಳ್ಳತನ ಯತ್ನ
ತಾಲ್ಲೂಕಿನ ಹಲಸಿ ಗ್ರಾಮದಲ್ಲಿರುವ ಕದಂಬರ ಕಾಲದ, ಸಾವಿರಾರು ವರ್ಷಗಳಷ್ಟು ಪುರಾತನವಾದ ಭೂ-ವರಾಹ ನರಸಿಂಹ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಕಳ್ಳತನ ಯತ್ನ ನಡೆದಿದ್ದು, ಶುಕ್ರವಾರ ಮುಂಜಾನೆ ಬೆಳಕಿಗೆ ಬಂದಿದೆ.
Read More » -
Kannada News
ನೀರಲ್ಲಿ ಮುಳುಗಿದ ಓರ್ವನ ರಕ್ಷಣೆ, ಮತ್ತೊಬ್ಬನಿಗೆ ಶೋಧ
ತುರನೂರು ಗ್ರಾಮದ ಜಾತ್ರೆಗೆಂದು ಆಗಮಿಸಿದ್ದ ಯುವಕರಿಬ್ಬರು ನದಿ ಸ್ನಾನಕ್ಕೆಂದು ತೆರಳಿದ್ದಾಗ ನೀರಿನ ಸೆಳವಿಗೆ ಸಿಲುಕಿದ್ದರು. ಇಬ್ಬರಲ್ಲಿ ಓರ್ವನನ್ನು ರಕ್ಷಿಸಲಾಗಿದ್ದು, ಮತ್ತೋರ್ವನಿಗಾಗಿ ಶೋಧ ನಡೆದಿದೆ.
Read More » -
Latest
ಅಕ್ಟೋಬರ್ 25ರ ವರೆಗೆ ಡಿ.ಕೆ.ಶಿವಕುಮಾರ್ ಗೆ ನ್ಯಾಯಾಂಗ ಬಂಧನ
ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ ಅವರ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆಯಾಗಿದೆ. ಇನ್ನೂ 10 ದಿನಗಳವರೆಗೆ ಅಂದರೆ ಅ.25ರ ವರೆಗೆ ಅವರ ನ್ಯಾಯಾಂಗ ಬಂಧನ ವಿಸ್ತರಿಸಿ…
Read More » -
Kannada News
3 ಕುರಿಗಳನ್ನು ಬಲಿ ಪಡೆದ ಹುಲಿ
ನಂದಗಡದ ದೇಮಣ್ಣ ಖನಗಾವಿ ಅವರ ಜಮೀನ ಸರ್ವೆ ನಂ.೨೨೩ ರಲ್ಲಿ ಮಂಗಳವಾರ ಮೂರು ಕುರಿಗಳನ್ನು ತಿಂದಿದ್ದು, ಸಮೀಪದಲ್ಲಿದ್ದ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Read More » -
Kannada News
ಕಸ್ತೂರಿ ಪಾಟೀಲ ನಿಧನ
ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಸ್ತೂರಿ ಅಪ್ಪಣ್ಣಾ ಪಾಟೀಲ ಸೋಮವಾರ ಸಾಯಂಕಾಲ 4 ಗಂಟೆಗೆ ನಿಧನರಾದರು.
Read More »