Vidhanaparishath election
-
Kannada News
KPTCL ಅಕ್ರಮ: ಗೋಕಾಕ ಕೋಚಿಂಗ್ ಸೆಂಟರ್ ಮಾಲಿಕ ಆರೆಸ್ಟ್
ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
Read More » -
Karnataka News
ಬೆಳಗಾವಿ ಕಾಂಗ್ರೆಸ್ ಟಿಕೇಟ್ಗೆ ಆಕಾಂಕ್ಷಿಗಳ ದಂಡು
ಬರುವ ವಿಧಾನಸಭಾ ಚುನಾವಣೆಗೆ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೇಟ್ಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ನೂರರ ಗಡಿಯಲ್ಲಿದೆ. ಯೋಗ್ಯ ಅಭ್ಯರ್ಥಿಗಳ ಆಯ್ಕೆಗಾಗಿ ಈ ಬಾರಿ ವಿಧಾನಸಭಾ ಚುನಾವಣೆಯ ಕಣಕ್ಕಿಳಿಯುವ…
Read More » -
Latest
ರಾಹುಲ್ ಚುಂಬನ ಫೋಟೊ; ಶೇರ್ ಮಾಡಿದವನಿಗೆ ಶಾಸಕಿ ಕ್ಲಾಸ್
ಭಾರತ್ ಜೋಡೊ ಯಾತ್ರೆ ವೇಳೆ ತನ್ನನ್ನು ತಬ್ಬಿ ತಲೆಗೆ ಚುಂಬಿಸುತ್ತಿರುವ ರಾಹುಲ್ ಗಾಂಧಿ ಫೋಟೊವನ್ನು ಜಾಲತಾಣದಲ್ಲಿ..
Read More » -
Latest
ಬಾವಿಗೆ ಬಿದ್ದು ಅರಣ್ಯಾಧಿಕಾರಿ ಸಾವು
ಅರಣ್ಯಾಧಿಕಾರಿಯೊಬ್ಬರು ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
Read More » -
Latest
ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಗಳಿಗೆ ಕಪ್ಪು ಮಸಿ
ಗಡಿ ವಿವಾದದ ವಾಗ್ಯುದ್ಧ ಉಲ್ಬಣಗೊಳ್ಳುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳ ಮೇಲೆ ಕಪ್ಪು ಮಸಿ ಬಳಿಯುವ ಮೂಲಕ ಪುಂಡಾಟಿಕೆ ಮೆರೆಯಲಾಗಿದೆ.
Read More » -
Kannada News
ರಸ್ತೆ ಮಧ್ಯದಲ್ಲೇ ಹೋಮ ನಡೆಸಿದ ಗ್ರಾಮಸ್ಥರು; ವಿನೂತನ ಮಾದರಿಯಲ್ಲಿ ಪ್ರತಿಭಟನೆ
ಹದಗೆಟ್ಟ ವ್ಯವಸ್ಥೆ ಸರಿಪಡಿಸಲು ಪ್ರಜಾಸತ್ತಾತ್ಮಕ ರೀತಿಯಲ್ಲಿ ಹತ್ತು ಹಲವು ಬಗೆಹಳ ಪ್ರತಿಭಟನೆಗಳು ನಡೆಯುತ್ತಲೇ ಇರುವುದು..
Read More » -
Kannada News
26ರಂದು ಬೆಳಗಾವಿ ಎಸ್ ಪಿ ಫೋನ್ಇನ್; ಕುಳಿತಲ್ಲಿಂದಲೇ ಸಮಸ್ಯೆಗೆ ಕಂಡುಕೊಳ್ಳಿ ಪರಿಹಾರ
ಒಂದು ಫೋನ್ ಕರೆಯ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್..
Read More » -
ಯಶಸ್ಸಿನ ಗುಟ್ಟು ನಮ್ಮಲ್ಲೇ ಅಡಗಿದೆ, ಬೇರೆಯವರಲ್ಲಿ ಕೇಳುವ ಪ್ರಮೇಯವೇ ಇಲ್ಲ
ನಾವೆಲ್ಲ ಸಾಧನೆಯ ಕಡೆ ವಿಚಾರ ಮಾಡುವುದು ಕಡಿಮೆ. ಕಾರಣ ದೈನಂದಿನ ಜೀವನದಲ್ಲಿ ಅವಶ್ಯಕತೆಗಳನ್ನು..
Read More » -
20 ವರ್ಷಗಳಲ್ಲಿ ವಿಶ್ವದ ಬಹಳಷ್ಟು ಜನರನ್ನು ಕಾಡಲಿದೆ ಈ ಕಾಯಿಲೆ !
ಮನುಷ್ಯ ಆರೋಗ್ಯಕರವಾಗಿ ಜೀವನ ನಡೆಸಲು ಪ್ರತಿಯೊಂದು ಅಂಗಾಂಗಗಳೂ ಆರೋಗ್ಯಕರವಾಗಿರುವುದು ಮುಖ್ಯ. ಅದರಲ್ಲೂ ಹೃದಯ, ಕಿಡ್ನಿ, ಜೀರ್ಣಾಂಗವು ಸಮಸ್ಯೆಗೀಡಾದರೆ ಬದುಕು ಸಂಕಷ್ಟವಾಗುತ್ತದೆ.
Read More » -
Kannada News
ಇಬ್ಬರು ಪ್ರಥಮ ದರ್ಜೆ ಸಹಾಯಕರನ್ನು ವಜಾಗೊಳಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ
ಪೂರ್ವಾನುಮತಿ ಇಲ್ಲದೆ ದೀರ್ಘ ಅವಧಿಯಲ್ಲಿ ಕರ್ತವ್ಯಕ್ಕೆ ಗೈರು ಹಾಜರಾಗಿ ಕರ್ತವ್ಯಲೋಪ ಎಸಗಿರುವ ಹಿನ್ನಲೆಯಲ್ಲಿ ಇಬ್ಬರು ಪ್ರಥಮ ದರ್ಜೆ ಸಹಾಯಕರನ್ನು (ಎಫ್.ಡಿ.ಎ) ಸರ್ಕಾರಿ ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ನಿತೇಶ್…
Read More »