ಬೆಳಗಾವಿ ಸುದ್ದಿ
-
Kannada News
ಮೊಮ್ಮಗನ ಸ್ನೇಹಿತನಿಂದಲೇ ಅಜ್ಜನ ಮರ್ಡರ್
ತನ್ನ ಮೊಮ್ಮಗನ ಜೊತೆ ಜಳಗವಾಡಿದ್ದೇಕೆ ಎಂದು ಪ್ರಶ್ನಿಸಲು ಹೋಗಿದ್ದ ಅಜ್ಜನ ಮೇಲೆ ಮೊಮ್ಮಗನ ಸ್ನೇಹಿತ ಹಲ್ಲೆ ನಡೆಸಿದ ಪರಿಣಾಮ ಅಜ್ಜ ಮೃತಪಟ್ಟ ಘಟನೆ ತಾಲ್ಲೂಕಿನ ಲಕ್ಕೇಬೈಲ ಗ್ರಾಮದಲ್ಲಿ…
Read More » -
ಯುನೈಟೆಡ್ ಇಂಡಿಯ ಇನ್ಸೂರೆನ್ಸ್ ಕಂಪೆನಿಗೆ ನೊಟೀಸ್
ರೈತರಿಗೆ ಸರಿಯಾಗಿ ವಿಮೆ ಪಾವತಿಸದ ಹಾಗೂ ಕೃಷಿ ಇಲಾಖೆಯ ಸಭೆಗಳಿಗೆ ಸರಿಯಾಗಿ ಹಾಜರಾಗಿ ಮಾಹಿತಿ ನೀಡದ ಯುನೈಟೆಡ್ ಇಂಡಿಯ ಇನ್ಸೂರೆನ್ಸ್ ಕಂಪೆನಿ ವಿರುದ್ಧ ನೊಟೀಸ್ ನೀಡುವಂತೆ ಕೃಷಿ…
Read More » -
Kannada News
ಯುವತಿಯರಿಬ್ಬರ ಮರ್ಡರ್ ಪ್ರಕರಣ ಭೇದಿಸಿದ ಪೊಲೀಸರು
ನಗರದ ಹೊರವಲಯದಲ್ಲಿರುವ ಮಚ್ಛೆ ಗ್ರಾಮದಲ್ಲಿ ಇಬ್ಬರು ವಿವಾಹಿತ ಯುವತಿಯರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮಹಿಳೆ ಸೇರಿ ಐವರನ್ನು ಬಂಧಿಸಿದ್ದಾರೆ.
Read More » -
Kannada News
ಸವದತ್ತಿ ಬಳಿ ಭೀಕರ ಅಪಘಾತ: 7 ಜನರ ಸಾವು – updated
ಸವದತ್ತಿ ಬಳಿ ಈಗ ಸ್ವಲ್ಪ ಹೊತ್ತಿನ ಮೊದಲು ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನರು ಸಾವಿಗೀಡಾಗಿದ್ದಾರೆ.
Read More » -
Kannada News
ಮಟಕಾ, ಕಳ್ಳಬಟ್ಟಿ ಸರಾಯಿ ಅಡ್ಡೆಗಳ ಮೇಲೆ ಮತ್ತೆ ದಾಳಿ
ಬೆಳಗಾವಿ ನಗರದಲ್ಲಿ ಮಟಕಾ ಆಡುವವರ ಹಾಗೂ ಕಳ್ಳಭಟ್ಟಿ ಮಾರಾಟದ ಮೇಲೆ ೪ ಪ್ರತ್ಯೇಕ ದಾಳಿ ನಡೆಸಿರುವ ಪೊಲೀಸರು ಒಟ್ಟು ೬ ಜನರನ್ನು ಬಂಧಿಸಿದ್ದಾರೆ.
Read More » -
Latest
ಕಾಂಡೋಮ್ ಮರುಬಳಕೆ ದಂಧೆ; 360 ಕೆಜಿ ಕಾಂಡೋಮ್ ವಶಕ್ಕೆ ಪಡೆದ ಪೊಲೀಸರು
ಕಾಂಡೋಮ್ ಮರುಬಳಕೆ ಮಾಡಲು ಮುಂದಾದ ಯುವತಿಯರ ತಂಡವೊಂದನ್ನು ಪೊಲೀಸರು ಬಂಧಿಸಿರುವ ಘಟನೆ ವಿಯೆಟ್ನಾಂ ನಲ್ಲಿ ನಡೆದಿದ್ದು, ಬಂದಿತರ ಬಳಿ ಇದ್ದ 3.20 ಲಕ್ಷ ಕಾಂಡೋಮ್ ಅನ್ನು ವಶಕ್ಕೆ…
Read More » -
Kannada News
ಬೈಕ್ ಸವಾರನ ಕುತ್ತಿಗೆ ಸುತ್ತಿದ ಮಾಂಜಾ ದಾರ; ಪ್ರಕರಣ ದಾಖಲು – ಜೂಜಾಟದ ಮೇಲೆ ದಾಳಿ 22 ಜನರ ಬಂಧನ
ಮಾಂಜಾ ದಾರವನ್ನು ಬಳಸಿ ಗಾಳಿಪಟ ಹಾರಿಸದಂತೆ ತಮ್ಮ ಮಕ್ಕಳಿಗೆ ತಿಳಿಹೇಳಿ ನಿಗಾವಹಿಸಲು ಹಾಗೂ ಇದನ್ನು ತಯಾರಿಸುವವರ ಮತ್ತು ಮಾರಾಟ ಮಾಡುವವರು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್…
Read More » -
ಡ್ರಗ್ಸ್ ಪ್ರಕರಣದ ಆಳ, ಅಗಲ: ಅನುಮಾನಗಳೇ ಹೆಚ್ಚು…
ಭಯೋತ್ಪಾದನೆಯನ್ನು ಹೇಗೆ ಈಗಿನ ಕೇಂದ್ರ ಸರ್ಕಾರ ಕಠಿಣ ನಿರ್ಧಾರಗಳ ಮೂಲಕ ಹತೋಟಿಯಲ್ಲಿಟ್ಟಿದೆಯೋ ಅದೇ ರೀತಿ ಡ್ರಗ್ಸ್ ದಂಧೆಯನ್ನೂ ಕಠಿಣ ಶಿಕ್ಷೆಗಳ ಮೂಲಕ ಮಾತ್ರ ತಡೆಗಟ್ಟಬಹುದು. ದೇಶದಾದ್ಯಂತ ಎಲ್ಲೆಡೆ…
Read More » -
ತಂದೆ-ತಾಯಿಯನ್ನೇ ಹತ್ಯೆಗೈದನಾ ಟೆಕ್ಕಿ?
ರಾಜಧಾನಿ ಬೆಂಗಳೂರಿನಲ್ಲಿ ದಂಪತಿಗಳ ಬರ್ಬರ ಹತ್ಯೆ ನಡೆದಿದ್ದು, ಸ್ವಂತ ಮಗನೇ ತಂದೆ-ತಾಯಿಗಳಿಬ್ಬರನ್ನೂ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
Read More » -
Kannada News
ದಲಿತ ಯುವ ವೇದಿಕೆ ಸಂಸ್ಥಾಪಕನನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು
ಹಳೆಯ ದ್ವೇಷದ ಹಿನ್ನಲೆ ದಲಿತ ಯುವ ವೇದಿಕೆ ಸಂಸ್ಥಾಪಕ ಅಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗೋಕಾಕ ನಗರದಲ್ಲಿ ನಡೆದಿದೆ.
Read More »