ಪ್ರಗತಿವಾಹಿನಿ ಸುದ್ದಿ, ಮಂಡ್ಯ
ನಾಮಪತ್ರ ಸಲ್ಲಿಸು ವೇಳೆಯ ಗೊಂದಲದಿಂದ ಭಾರೀ ವಿವಾದಕ್ಕೊಳಗಾಗಿದ್ದ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಅವರನ್ನು ಕೊನೆಗೂ ಎತ್ತಂಗಡಿ ಮಾಡಲಾಗಿದೆ.
ಅವರ ಜಾಗಕ್ಕೆ ಪಿ.ಸಿ.ಜಾಫರ್ ನೇಮಿಸಲಾಗಿದೆ.
ಮಂಜುಶ್ರೀ ವಿರುದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ದೂರು ನೀಡಿದ್ದರು. ಸುಮಲತಾ ಅವರಿಗೆ ಡಿಸಿ ನೋಟೀಸ್ ನೀಡಿದ್ದರು.
ತಿವ್ರ ವಿವಾದದ ಹಿನ್ನೆಲೆಯಲ್ಲಿ ಮಂಜುಶ್ರೀ ಅವರ ಎತ್ತಂಗಡಿ ಆಗುತ್ತದೆ ಎಂದು ಆಗಲೇ ಹೇಳಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ